"ಬಲರಾಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
==ಅಸ್ತಿತ್ವ==
 
ಬಲರಾಮನ ಹುಟ್ಟು [[ವಸುದೇವ]] ಮತ್ತು [[ದೇವಕಿ]]ಯರ ಪುತ್ರನಾಗಿ. [[ದೇವಕಿ]]ಯ ಅಣ್ಣ ಮತ್ತು ದುಷ್ಟ ರಾಜನಾದ [[ಕಂಸ]]ನು ದೇವಕಿಯ ಎಲ್ಲ ಮಕ್ಕಳನ್ನು ಕೊಲ್ಲುವ ಹೊಂಚು ಹಾಕಿದ್ದನು. ಇದಕ್ಕೆ ಕಾರಣ ದೇವಕಿಯ ಎಂಟನೇ ಸಂತಾನ ಕಂಸನ ಹತ್ಯೆ ಮಾಡುವುದೆಂಬ ಅಶರೀರವಾಣಿ. ಈ ಕಾರಣದಿಂದ ಕಂಸನು ದೇವಕಿ ಮತ್ತು ವಸುದೇವನನ್ನು ಬಂಧನದಲ್ಲಿಟ್ಟು ಅವರ ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲ್ಲುತ್ತ ಬಂದನು. ಕಾಲಾನಂತರ ದೇವಕಿ ಏಳನೇ ಸಲ ಗರ್ಭಿಣಿಯಾದಳು. ಆದರೆ ಗರ್ಭದಲ್ಲಿದ್ದ ಮಗು ಮಾಯೆಯಿಂದ/ಪವಾಡದಿಂದ ದೇವಕಿಯ ಗರ್ಭದಿಂದ [[ರೋಹಿಣಿ]]ಯ ಗರ್ಭಕ್ಕೆ ಹರಿಯಿತು. ಈ ಕಾರಣದಿಂದ ಬಲರಾಮನ ಇನ್ನೊಂದು ಹೆಸರು ''ಸಂಕರ್ಷಣ'' ಎಂದು. ಮಗುವಿನ ಹೆಸರು ರಾಮ ಎಂದಿದ್ದರೂ, ಅವನ ಅತೀವ ಶಕ್ತಿಯ ಕಾರಣ "ಬಲರಾಮ" ಎಂದು ಕರೆಯಲಾಯಿತು. ಹೀಗೆ [[ರೋಹಿಣಿ]] ಬಲರಾಮನಿಗೆ ಜನ್ಮ ಕೊಟ್ಟು ಪಾಲಿಸಿದಳು. ಬಲರಾಮನು ತನ್ನ ಬಾಲ್ಯವನ್ನು ಸಹೋದರ [[ಕೃಷ್ಣ]]ನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿ ಕಳೆದನು.
 
===ಕೃಷ್ಣನ ಸಹೋದರ===
 
==ಮಹಾಭಾರತದಲ್ಲಿ==
ಬಲರಾಮನು [[ಕೌರವರು|ಕೌರವ]] [[ದುರ್ಯೋಧನ]] ಮತ್ತು [[ಪಾಂಡವರು|ಪಾಂಡವ]] [[ಭೀಮ]]ರಿಗೆ ಗದಾಯುದ್ಧದ ಅಭ್ಯಾಸಗದಾವಿದ್ಯೆಯನ್ನು ಕಲಿಸಿದನು.ಬಲರಾಮನಿಗೆ ದುರ್ಯೋಧನನ ಮೇಲೆ ವಿಶೇಷವಾದ ಅಭಿಮಾನವಿತ್ತು. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಇಬ್ಬರನ್ನೂಪಾಂಡವರೇ ಇಷ್ಟಪಟ್ಟಿದ್ದಗೆಲ್ಲುವರೆಂದು ಬಲರಾಮನುತಿಳಿದಿದ್ದ ಯಾರಕಾರಣ ಪಕ್ಷವನ್ನೂಯಾರಿಗೂ ವಹಿಸಲಿಲ್ಲ.ಸಹಾಯ ಮಾಡಲು ಇಚ್ಛಿಸದೆ ತಿರ್ಥಯಾತ್ರೆ ಹೋಗುತ್ತಾನೆ.ಅಂತಿಮವಾಗಿ ಭೀಮನು ಗದಾಯುದ್ಧದಲ್ಲಿ ದುರ್ಯೋಧನನನ್ನು ತೊಡೆಯ ಮೇಲೆ ಹೊಡೆದು ಕೊಂದಾಗ ಬಲರಾಮನು ಭೀಮನನ್ನು ಕೊಲ್ಲುವ ಬೆದರಿಕೆ ಹಾಕಿದನು. ಇದನ್ನು ತಡೆದ ಕೃಷ್ಣನು ಬಲರಾಮನಿಗೆ ಭೀಮನ ಪ್ರತಿಜ್ಞೆಯ ನೆನಪು ಮಾಡಿದನು.
 
==ಅಂತ್ಯ==
[[ಭಾಗವತ ಪುರಾಣ]]ದ ಪ್ರಕಾರ ಪ್ರಭಾಸ ಕ್ಷೇತ್ರದಲ್ಲಿ [[ಯದು]]ವಂಶದ ನಿರ್ನಾಮದ ಬಳಿಕ, [[ಕೃಷ್ಣ]]ನ ಅಂತ್ಯದ ಬಳಿಕ ಧ್ಯಾನಾವೃತನಾಗಿಧ್ಯಾನಮಗ್ನನಾಗಿ ತನ್ನ ಬಾಯಿಯಿಂದ ಸರ್ಪ ರೂಪವಾಗಿ ಶರೀರವನ್ನು ತ್ಯಜಿಸುತ್ತಾನೆ.
 
==ಹೊರಗಿನ ಸಂಪರ್ಕಗಳು==
೮೫೨

edits

"https://kn.wikipedia.org/wiki/ವಿಶೇಷ:MobileDiff/33398" ಇಂದ ಪಡೆಯಲ್ಪಟ್ಟಿದೆ