ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಕೇಶಿರಾಜ]ಶಬ್ದಮಣಿದರ್ಪಣವನ್ನು] ರಚಿಸಿದ [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣವನ್ನು]ಕೇಶಿರಾಜ] [[ಜೆ.ಗ್ಯಾರೆಟ್]] ಎನ್ನುವವರು ಕ್ರಿ.ಶ. [[೧೮೬೮|೧೮೬೮ರಲ್ಲಿ]] ಪ್ರಕಟಿಸಿದರು. ಕ್ರಿ.ಶ.[[೧೮೭೨|೧೮೭೨ರಲ್ಲಿ]] [[ರೆವೆರಂಡ್ ಕಿಟ್ಟೆಲ್]] ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. [[೧೯೫೧|೧೯೫೧ರಲ್ಲಿ]] ಡಿ.ಕೆ.ಭೀಮಸೇನರಾಯರು ಹಾಗು [[೧೯೫೮|೧೯೫೮ರಲ್ಲಿ]] ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.
 
ಶಬ್ದಮಣಿದರ್ಪಣವು [[ಕನ್ನಡ|ಕನ್ನಡದ]] ಖ್ಯಾತ [[ವ್ಯಾಕರಣ]] ಗ್ರಂಥ.ಕೇಶಿರಾಜನ ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲಾಗಿದೆ.ಆದರೂ ಇದರಲ್ಲಿ ಕನ್ನಡಕ್ಕೇ ಇರುವ ವಿಶೇಷ ಸಂಗತಿಗಳನ್ನು ಕುರಿತು ಕೂಡ ಹೇಳಲಾಗಿದೆ.
೬ ನೇ ಸಾಲು:
 
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಕೃತಿಗಳು]]'''''Bold text''--[[ವಿಶೇಷ:Contributions/117.200.123.143|117.200.123.143]] ೧೫:೪೪, ೨೮ ಜೂನ್ ೨೦೧೩ (UTC)'''
[[ವರ್ಗ:ಕನ್ನಡ ವ್ಯಾಕರಣ]]
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ