ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
footnotes = |
}}
'''[[ಬಾಗಲಕೋಟೆ]]'''ಯು ಕರ್ನಾಟಕದ ಒಂದು [[ಜಿಲ್ಲೆ|ಜಿಲ್ಲಾ ಕೇಂದ್ರ]]. ಈ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು [[ಬೆಳಗಾವಿ]], [[ಗದಗ]], [[ಕೊಪ್ಪಳ]], [[ರಾಯಚೂರು]] ಹಾಗೂ [[ಬಿಜಾಪುರ]]ಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ [[ಕರ್ನಾಟಕ ಸರ್ಕಾರ]]ದ ''[[ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩]]'' ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು, ಅದಕ್ಕೆ ಮೊದಲು ಈ ಜಿಲ್ಲೆಯು [[ಬಿಜಾಪುರ]] ಜಿಲ್ಲೆಯ ಭಾಗವಾಗಿತ್ತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು [[ಚಾಲುಕ್ಯ]]ರಾಳಿದ ನಾಡು. [[ಬಾದಾಮಿ]], [[ಐಹೊಳೆ]], [[ಪಟ್ಟದಕಲ್ಲು]], [[ಕೂಡಲಸಂಗಮ]] ಮತ್ತು [[ಮಹಾಕೂಟ]] ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
 
=='''ನದಿಗಳು'''==
೪೧ ನೇ ಸಾಲು:
* [[ಬಾದಾಮಿ]]
* [[ಹುನಗುಂದ]]
* [[ಇಳಕಲ್ಲ]] - ಅಧಿಕೃತ ಗೇಜೆಟ್ ಘೋಷಣೆ ಬಾಕಿ ಇದೆ.
* [[ರಬಕವಿ ಬನಹಟ್ಟಿ]]- ಅಧಿಕೃತ ಗೇಜೆಟ್ ಘೋಷಣೆ ಬಾಕಿ ಇದೆ.
* [[ಗುಳೇದಗುಡ್ಡ]]- ಅಧಿಕೃತ ಗೇಜೆಟ್ ಘೋಷಣೆ ಬಾಕಿ ಇದೆ.
 
[[Image:BagalkotDistrictMap-la.svg|thumb|320px|ಬಾಗಲಕೋಟೆ ಜಿಲ್ಲೆmap]]
[[Image:Badami-shiva.JPG|thumb|250px|ಬಾದಾಮಿ]]
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ