ವಿಜಯ ದಶಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವರ್ಗ:ಹಿಂದೂ ಧರ್ಮ > ಹಿಂದೂ ಧರ್ಮದ ಹಬ್ಬಗಳು
೨ ನೇ ಸಾಲು:
 
==ಪ್ರಾಮುಖ್ಯತೆ==
ಪುರಾಣದ ಪ್ರಕಾರ[[ಮಹಾಭಾರತ]]ದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ [[ದ್ರುಪದವಿರಾಟ |ದ್ರುಪದನವಿರಾಟನ]] [[ರಾಜಧಾನಿ]]ಯಲ್ಲಿ ಒಂದು ವರ್ಷದ ಅಘ್ಞಾತವಾಸಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯ ದಶಮಿ ಎಂದು ಚಾಲ್ತಿಗೆಹೆಸರು ಬಂದಿತಂತೆ.
 
ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ಚಾಲ್ತಿಯಲ್ಲಿದೆರೂಢಿಯಲ್ಲಿದೆ:
 
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ | <br>
೧೦ ನೇ ಸಾಲು:
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |<br>
ತತ್ರನಿರ್ವಿಘ್ನಕರ್ತ್ರೀತ್ವಂ ಭವ ಶ್ರೀರಾಮಪೂಜಿತಾ ||<br>
 
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ವಿಜಯ_ದಶಮಿ" ಇಂದ ಪಡೆಯಲ್ಪಟ್ಟಿದೆ