ಗ್ಗ್ಯಾಂಗ್ಟಕ್, ಸಿಕ್ಕಿಂಒಂದು ರಾಜ್ಯದಪ್ರಮುಖ ರಾಜಧಾನಿವಾಣಿಜ್ಯ ನಗರಿ ಮತ್ತು ಒಂದುಸಿಕ್ಕಿಂನ ಪ್ರಮುಖ ವಾಣಿಜ್ಯದೊಡ್ಡ ನಗರಿಯೂ ಕೂಡ ಹೌದು. ಇದೊಂದು ಪ್ರವಾಸಿ ನಗರಿ. ಬಹಳಷ್ಟು ಪ್ರವಾಸಿ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಸರಿಸುಮಾರು ೧ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣ [[ಪಶ್ಚಿಮ ಬಂಗಾಳದ]]ದ [[ಸಿಲಿಗುರಿ]] ನಿಲ್ದಾಣ. [[ಸಿಲಿಗುರಿ]]ಯಿಂದ ಬಸ್ಸುಗಳು ಮತ್ತು ಜೀಪುಗಳಲ್ಲಿ ಪ್ರಯಾಣಸಿ ಗ್ಗ್ಯಾಂಗ್ಟಕ್ ತಲುಪಬಹುದು. [[ಬಗ್ದೊಗ್ರ]], ಹತ್ತಿರವಿರುವ ವಿಮಾನ ನಿಲ್ದಾಣ.
{{ಚುಟುಕು}}
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}