ಕರ್ವಾಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಕರ್ವಾಲೋ''' [[ಪೂರ್ಣಚಂದ್ರ ತೇಜಸ್ವಿ]]ಯವರ ಒಂದು ಕೃತಿ. ಇದು ಒಂದು ಹಾರುವ [[ಹಾರುವ ಓತಿ]]ಯ ಬೆನ್ನು ಹತ್ತಿದ [[ವಿಜ್ಞಾನಿ]]ಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೆ ಹರಿಸುತ್ತವೆ.
 
ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ.
"https://kn.wikipedia.org/wiki/ಕರ್ವಾಲೋ" ಇಂದ ಪಡೆಯಲ್ಪಟ್ಟಿದೆ