ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಜಯದೇವಿತಾಯಿ ಲಿಗಾಡೆ''' - [[ಕನ್ನಡ|ಕನ್ನಡದ]] ಹಾಗು[[ ಮರಾಠಿ]] ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು.
 
ಜಯದೇವಿ ತಾಯಿಯವರು[[ ೧೯೧೨]], [[ಜೂನ್ ೨೩ರಂದು೨೩]]ರಂದು [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿರುವ]] [[ಸೊಲ್ಲಾಪುರ]]ದಲ್ಲಿ ಜನಿಸಿದರು. ತಂದೆ ಮಡಿಕೆ ಚನ್ನಬಸಪ್ಪ, ತಾಯಿ ಸಂಗಮ್ಮ. ಮಾತೃಭಾಷೆ [[ಕನ್ನಡ|ಕನ್ನಡವಾದರೂ]] ಸಹ, ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇಲ್ಲದ್ದರಿಂದ ಮರಾಠಿಯಲ್ಲಿಯೆ ಶಿಕ್ಷಣ ಪಡೆದರು. ತಮ್ಮ ಹದಿನಾಲ್ಕನೆಯ ವಯಸ್ಸಿಗೆ ಲಿಗಾಡೆ ಚನ್ನಮಲ್ಲಪ್ಪ ಎಂಬುವರ ಜೊತೆಗೆ ಮದುವೆಯಾದರು. ಐದು ಮಕ್ಕಳ ತುಂಬು ಸಂಸಾರ ನಡೆಯಿಸುತ್ತಿರುವಾಗಲೆ, ಆಕಸ್ಮಿಕವಾಗಿ ೧೯೪೬ರಲ್ಲಿ[[೧೯೪೬]]ರಲ್ಲಿ ಪತಿಯನ್ನು ಕಳೆದುಕೊಂಡರು.
 
ಜಯದೇವಿ ತಾಯಿಯವರು ಕನ್ನಡ ಹಾಗು [[ಮರಾಠಿ]] ಎರಡೂ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಜಯಗೀತ, ಸಿದ್ಧರಾಮ, ತಾರಕತಂಬೂರಿ, ಶ್ರೀ ಸಿದ್ಧರಾಮೇಶ್ವರ ಪುರಾಣ ಇವು ಕನ್ನಡ ಕೃತಿಗಳು. ಸಿದ್ಧವಾಣಿ, ಬಸವದರ್ಶನ, ಮಹಾಯೋಗಿನಿ, ಸಿದ್ಧರಾಮಾಂಚೆ ತ್ರಿವಿಧಿ, ಸಮೃದ್ಧ ಕರ್ನಾಟಕಾಚೆ ರೂಪರೇಷಾ, ಬಸವ ವಚನಾಮೃತ ಇವು ಮರಾಠಿ ರಚನೆಗಳು. ತೋಂಟದ ಸಿದ್ಧಲಿಂಗೇಶ್ವರರ ವಚನಗಳನ್ನೂ ಇವರು ಮರಾಠಿಗೆ ಅನುವಾದಿಸಿದ್ದಾರೆ.
೧೧ ನೇ ಸಾಲು:
ಸೊಲ್ಲಾಪುರದಲ್ಲಿ ಕನ್ನಡ ಕೋಟೆ ಎಂಬ ಬಳಗವನ್ನು ಕಟ್ಟಿ ಕನ್ನಡದ ಸೇವೆ ಮಾಡುತ್ತಿದ್ದರು.
 
==ನಿಧನ ==
ಜಯದೇವಿತಾಯಿ ಲಿಗಾಡೆಯವರು[[ ೧೯೮೬ ]], [[ಜುಲೈ ೨೫ ]]ರಂದು[[ಸೊಲ್ಲಾಪುರ| ಸೊಲ್ಲಾಪುರದಲ್ಲಿ ]]ನಿಧನ ಹೊಂದಿದರು.
 
 
{{ಸಾಹಿತಿಗಳು}}
 
[[Category:ಲೇಖಕಿಯರು]]
[[ವರ್ಗ:೧೯೧೨ ಜನನ]]
[[ವರ್ಗ:೧೯೮೯ ನಿಧನ]]