ಬೂಮ್‍ರಾಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
'''ಬೂಮ್‍ರಾಂಗ್''' - ಇದು ಮರದಿಂದ ಮಾಡಿದಂತಹ ಒಂದು ಪ್ರಾಚೀನ ಸಾಧನ.
 
ಇದನ್ನು ಬೇಟೆಗಾಗಿ, ಸಂಗೀತಕ್ಕಾಗಿ, ಬೆಂಕಿ ಹಚ್ಚುವ ಸಾಧನವಾಗಿ ಮತ್ತು ಆಟದ ವಸ್ತುವಾಗಿಯೂ ಬಳಸುತ್ತಾರೆ. [[ಆಂಗ್ಲ| ಇಂಗ್ಲೀಷಿನ]] ''' ವಿ''' ಆಕಾರದಲ್ಲಿ ಕಾಣುವ ಇವು ಒಂದು ತುದಿಯಿಂದ ಮತ್ತೊಂದು ತುದಿಗೆ ೧೦ ಸೆ.ಮಿ. ನಿಂದ ೨ ಮೀಟರ್ ವರೆಗೂ ಇರುತ್ತವೆ. ಹಿಂದೆ [[ಆಸ್ಟ್ರೇಲಿಯಾ|ಆಸ್ಟ್ರೇಲಿಯಾದಲ್ಲಿ ]]ಇದನ್ನು ಹೆಚ್ಚಾಗಿ ಬಳಸುತ್ತಿದ್ದರು. [[ಆಫ್ರಿಕಾ]], [[ಭಾರತ|ಭಾರತದಲ್ಲೂ]] ಇದರ ಬಳಕೆ ಇತ್ತೆಂದು ತಿಳಿದು ಬಂದಿದೆ. ಆಯಾ ಪ್ರದೇಶ, ಬುಡಕಟ್ಟುಗಳಿಗೆ ಅನುಗುಣವಾಗಿ ವಿವಿಧ ಆಕಾರ ಹಾಗು ಗಾತ್ರಗಳಲ್ಲಿ ಇವೆ. [[ಆಯುಧಗಳು|ಆಯುಧವಾಗಿಯೇ]] ಹೆಚ್ಚು ಬಳಕೆಯಾಗುತ್ತಿದ್ದ ಇದರ ವಿಶೇಷವೆಂದರೆ ಅದನ್ನು ಎಸೆದಾಗ ಗುರಿಗೆ ತಾಗದೇ ಹೋದರೆ ಎಸೆದ ಸ್ಥಳಕ್ಕೇ ಮತ್ತೆ ಹಿಂದಿರುಗಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಪ್ರವಾಸೀ ತಾಣಗಳಲ್ಲಿ ಇವುಗಳ ಮಾರಾಟ ಹೆಚ್ಚು ಕಂಡು ಬರುತ್ತದೆ.
 
[[Image:Sportbumerangs.jpg|right|thumb|ಅಧುನಿಕ ಬೂಮ್‍ರಾಂಗ್ ಮಾದರಿಯ ಆಟಿಕೆಗಳು]]
 
 
೧೭ ನೇ ಸಾಲು:
 
[[ವರ್ಗ:ಆಯುಧಗಳು]]
[[Category:ಕ್ರೀಡೆ ]]
[[ವರ್ಗ: ಕ್ರೀಡೆಗಳು]]
[[ವರ್ಗ:ವಿಜ್ಞಾನ]]
[[en:Boomerang]]
"https://kn.wikipedia.org/wiki/ಬೂಮ್‍ರಾಂಗ್" ಇಂದ ಪಡೆಯಲ್ಪಟ್ಟಿದೆ