ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಹಾಸನ ಜಿಲ್ಲೆ ಬಹಳ ಪ್ರಮುಖವಾಗಿ ಪ್ರವಾಸ ತಾಣವಾಗಿದೆ, ಏಕೆಂದರೆ ಹಾಸನ ಜಿಲ್ಲೆಯಲ್ಲಿರುವ ಹೋಯ್ಸಳರ್ ಕಾಲದ್ ಹೋಯ್ಸ
೫ ನೇ ಸಾಲು:
ಇದೇ ಜಿಲ್ಲೆಯವರಾದ ಹೆಚ್. ಎನ್. ಗಿರೀಶ್ ರವರು ೨೦೧೨ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರ-ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದ್ದಿದಾರೆ.
 
ಶಿಲ್ಪಕಲೆಗೆ ಹೆಸರಾದ ಇತಿಹಾಸ ಪ್ರಸಿದ್ಡ್ದ ಬೇಲೂರು ಹಾಗೂ ಹಳೇಬೀಡು ಇದೇ ಜಿಲ್ಲೆ ಯಲ್ಲಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ. ಹಾಗೂ ಹ್ಳ್
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ.
"https://kn.wikipedia.org/wiki/ಹಾಸನ" ಇಂದ ಪಡೆಯಲ್ಪಟ್ಟಿದೆ