ವಿಕಿಪೀಡಿಯ:ಸಮುದಾಯ ಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಶ್ರೀ ಗವಿಸಿದ್ದ ರು ಸಾಕ್ಷಾತ್ ಶಿವನ ಅವತಾರವೆಂದು ಈಗಲೂ ಬಳ್ಳಾರಿ ಮತ್ತು ಸುತ್ತ ಮುತ್ತ ಜನ ನಂಬುತ್ತಾರೆ
೧ ನೇ ಸಾಲು:
ಶ್ರೀ ಗವಿ ಸಿದ್ದರ ಮಹಿಮೆ - ಭಾಗ ೧
ಎನು ಬರೆಯಲಿ ನಾನು, ಈಗ ತಾನೆ ಬಂದಿರುವೆ, ಇದು ಆರಂಭ ನನ್ನ ಅಂತ್ಯ ದವರೆಗು ನಾನಿರುವೆ ನಿನ್ನ ಜೊತೆ.
ಎಲ್ಲಿ ಇನ್ನೂ ಧರ್ಮದ ಬಗ್ಗೆ ತಿಳುವಳಿಕೆ ಕಡಿಮೆ ಇದಿಯೋ,ಎಲ್ಲಿ ಭಕ್ತಿ ಕಡಿಮೆಯಾಗಿದಿಯೋ , ಜ್ಞಾನದ ಮತ್ತು ಆರ್ಥಿಕದ ಬಡತನದ ಛಾಯೆ ಇದಿಯೋ ಅಲ್ಲಲ್ಲಿ ಮಹಾತ್ಮರು ಹುಟ್ಟುತ್ತಾರೆ ಅಥವಾ ಅಲ್ಲಿಗೆ ಬಂದು ಅಲ್ಲಿಯ ಜನರ ಕಷ್ಟಗಳನ್ನು ನಿವಾರಿಸುತ್ತಾರೆ. ಇದು ಪರಮ ಸತ್ಯ. ನಮ್ಮ ಪುಣ್ಯ ದೇಶದ ಮೂಲೆ ಮೂಲೇ ಗೆ ಹೋದರೂ ಮಹಾತ್ಮರು ಹುಟ್ಟಿದ್ದಾರೆ ಮತ್ತು ಹುಟ್ಟುತಲೇ ಇದ್ದಾರೆ.
ಅಂಥಹ ಸಂದರ್ಭದಲ್ಲಿ ಸಿದ್ದಾಪುರ ವೆಂಬ ಕುಗ್ರಾಮಕ್ಕೆಶ್ರೀ ಗವಿಸಿದ್ದೇಶ್ವರ ಎನ್ನುವ ಮಹಾತ್ಮರು ಬರುತ್ತಾರೆ.
ಅವರ ಕಾಲ ಮಾನ ಸರಿಯಾಗಿ ಗೊತ್ತಿಲ್ಲ. ಅಲ್ಪ ಸ್ವಲ್ಪ ಮಾಹಿತಿ ಪ್ರಕಾರ ಭಕ್ತರು ವಿಜಯ ನಗರ ಸಾಮ್ರಾಜ್ಯ ದಲ್ಲಿ ಸುಬೇದಾರರು ಆದ ಮಲ್ಲಪ್ಪನ್ನ, ಲಿಂಗಣ್ಣ ನವರು ಇವರಿಗಾಗಿ ಒಂದು ಗ್ರಾಮವನ್ನು, ದೇವಸ್ಥಾನ ವನ್ನು ಕಟ್ಟಿಸಿಕೊಡುತ್ತಾರೆ. ಆ ಗ್ರಾಮಗಳು ಇಂದಿಗೂ ಇರುತ್ತವ ಗವಿ ಸಿದ್ಹೇಶ್ವರಸ್ವಾಮಿಗಳು ಅಲ್ಲಿಯ ಸುಗ್ಲಮ್ಮಎನ್ನವ ಬೆಟ್ಟದಲ್ಲಿ ತಪಸನ್ನು ಮಾಡು ತಿರುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಪಾರ್ವತೀ ಪರಮೇಶ್ವರರು ಇವರನ್ನು ಪರೀಕ್ಷಿಸಲು ಮುಂದಾಗುತ್ತಾರೆ. ಪರಮೇಶ್ವರ ಬಾಣಗಳನ್ನು ಗಳನ್ನೂ ಬಿಡುತ್ತಾನೆ, ಮೂರನೆ ಕಣ್ಣು ಬಿಡುತ್ತಾನೆ, ಆದರು ಅವು ಶ್ರೀ ಗವಿಸಿದ್ದೆಷ ರನ್ನು ತಾಕುವುದಿಲ್ಲ. ತಾಯಿ ಪಾರ್ವತಿ ಸಹ ಬಾ ಣಗಳನ್ನು ಬಿಡುತಾಳೆ. ಆಕೆಯೇ ಮೂರ್ಚೆ ಹೋಗುತ್ತಾಳೆ. ಎಚತ್ತಮೆಲೆ
ಪರಮೆಶ್ವರನ್ನು ಪ್ರಶ್ನೆ ಮಾಡುತಾಳೆ. " ಸ್ವಾಮಿ ಏನಿದು ಎಂಥ ಲೀಲೆ, ಜಗದ ಒಡಯನಿಗೆ ಸೋಲೇ ?ಇದರ ಮಹಿಮೆ ತಿಳಿಸಿ "ಪರಮೇಶ್ವರನು ಹೇಳುತ್ತಾನೆ ಇದು ಗವಿಸಿದ್ದನ ಜಾಗ ಪ್ರೇಮ ಮತ್ತು ಪ್ರೀತಿ ಮಾತ್ರ ನೆಲೆಸಿದೆ. ನೀನು ಸಿಟ್ಟಿನಿಂದ ಬಾಣ ವನ್ನು ಪ್ರಯೋಗಿಸಿದೆ. ಆದರೆ ಅದು ಇಲ್ಲಿ ನಡೆಯಲಿಲ್ಲ. ಆದರು ಪಾರ್ವತಿದೇವಿ ಒಂದು ಸುಂದರ ಹೆಣ್ಣನ್ನು ಸೃಷ್ಟಿ ಮಾಡಿ ಸಿದ್ದನ ಮನಸನ್ನ ಕೆಡಿಸು ಎಂದು ಆಜ್ಞೆ ಮಾಡತಾಳೆ. ಆ ಕನ್ನೇ ಎಷ್ಟು ಪ್ರಯತ್ನ ಮಾಡಿದರು ಸಹ ಸಿದ್ದರು ಜಗ್ಗುವುದಿಲ್ಲ, ಕೊನೆಗೆ ಸೋತ ಪಾರ್ವತೀ ಪರಮಶ್ವರರು ಸಿದ್ದರಿಗೆ ದರ್ಶನ ಕೊಟ್ಟು ಕೈಲಾಸಕ್ಕೆ ಕರೆಯುತ್ತಾರೆ, ಅದಕ್ಕೆ ವಪ್ಪದ ಸಿದ್ದರು ಇಲ್ಲೇ ಇದ್ದು ಭಕ್ತರಿಗೆ ದಾರಿ ತೋರಿಸುತ್ತೇನೆ ಅಂತ ಹೇಳುತ್ತಾರೆ. ಆಗ ಪರಮೇಶ್ವರನು ತತಸ್ತು ಅಂತ ಹೇಳಿ " ನಿನ್ನನ್ನು ಪರಿಕ್ಷೆ ಮಾಡಲು ಬಂದ ಕನ್ಯಗೆ ಪಾಪವು ಬಂದಿದೆ, ಮುಂದಿನ ಜನ್ಮ ದಲ್ಲಿ ಈಕೆ ಪಕ್ಕದ ಸಿದ್ದಾಪುರ ದಲ್ಲಿ ಹುಟ್ಟಿ ನಿನ್ನ ಭಕ್ತ ಳಾಗಿ ಗಂಗಮ್ಮ ಎಂದು ಪ್ರಸದ್ದಿ ಹೊಂದಿ ಸದಾ ನಿನ್ನ ಹತ್ತಿರವೇ ಗಂಗೆ ಅವತಾರ ವಾಗಿ ಹರಿಯುತಿರುತಾಳೆ" ಎಂದು ಅಭಯ ನೀಡಿ ಅವರು ಅದೃಸ್ಯರಾ ಗುತ್ತಾರೆ.
ಇತ್ತ ಗವಿಸಿದ್ದರು ಅಲ್ಲಿಯ ಜನರ ಕಷ್ಟ ಗಳನ್ಪ ಪ ರಿಹರಿಯುಸುತ್ತಾ ತಪಸನ್ನು ಮಾಡುತಿರುತ್ತಾರೆ. ಕಾಲ ಕ್ರಮೇಣ ಸಿದ್ದಾಪುರ ಗ್ರಾಮ ನಿವಾಸಿಗಳಾದ ರುದ್ರಮ್ಮಮತ್ತು ಲಿಂಗನ ಗೌಡ ಹೊಟ್ಟೆಯಲ್ಲಿ ಗಂಗಮ್ಮ ಹುಟ್ಟಿದಳು.
ಗಂಗಮ್ಮ ಸಂಸ್ಕಾರ ಬಲ ದಿಂದ ತುಂಬಾ ದೇವರಲ್ಲಿ ಭಕ್ತಿ ಯನ್ನು ಬೆಳೆಸಿಕೊಂಡಳು. ಆಕೆ ಹತ್ತು ವರ್ಷವಾದಾಗ ಮೊದಲಸಲ ಗವಿಸಿದ್ದರನ್ನು ನೋಡುತ್ತಾಳೆ ಕಾಡಿನಲ್ಲಿ. ಅವರ ತೇಜಸ್ಸು ಮತ್ತು ಕಾವಿ ಬಟ್ಟೆ ಹಣೆಗೆ ಹಾಕಿದ ಭಸ್ಮ ತೇಜೋಮಯ ನೇತ್ರಗಳು ಆಕೆಯನ್ನು ಸೆಳೆಯುತ್ತವೆ. ಗವಿ ಸಿದ್ದರು ಆಕೆಯನ್ನು ಕುರಿತು " ತಾಯಿ ನನಗೆ ತುಂಬಾ ಹಸಿವು ತಿನ್ನಲಿಕ್ಕೆ ಕೊಡು" ಅಂತ ಕೇಳುತ್ತಾರೆ. ಗಂಗಮ್ಮ ತಂದೆ ಮನೆಯವರು ಎಲ್ಲಿ ಇನ್ನೂ ಧರ್ಮದ ಬಗ್ಗೆ ತಿಳುವಳಿಕೆ ಕಡಿಮೆ ಇದಿಯೋ,ಎಲ್ಲಿ ಭಕ್ತಿ ಕಡಿಮೆಯಾಗಿದಿಯೋ , ಜ್ಞಾನದ ಮತ್ತು ಆರ್ಥಿಕದ ಬಡತನದ ಛಾಯೆ ಇದಿಯೋ ಅಲ್ಲಲ್ಲಿ ಮಹಾತ್ಮರು ಹುಟ್ಟುತ್ತಾರೆ ಅಥವಾ ಅಲ್ಲಿಗೆ ಬಂದು ಅಲ್ಲಿಯ ಜನರ ಕಷ್ಟಗಳನ್ನು ನಿವಾರಿಸುತ್ತಾರೆ. ಇದು ಪರಮ ಸತ್ಯ. ನಮ್ಮ ಪುಣ್ಯ ದೇಶದ ಮೂಲೆ ಮೂಲೇ ಗೆ ಹೋದರೂ ಮಹಾತ್ಮರು ಹುಟ್ಟಿದ್ದಾರೆ ಮತ್ತು ಹುಟ್ಟುತಲೇ ಇದ್ದಾರೆ.
ಅಂಥಹ ಸಂದರ್ಭದಲ್ಲಿ ಸಿದ್ದಾಪುರ ವೆಂಬ ಕುಗ್ರಾಮಕ್ಕೆಶ್ರೀ ಗವಿಸಿದ್ದೇಶ್ವರ ಎನ್ನುವ ಮಹಾತ್ಮರು ಬರುತ್ತಾರೆ.
ಅವರ ಕಾಲ ಮಾನ ಸರಿಯಾಗಿ ಗೊತ್ತಿಲ್ಲ. ಅಲ್ಪ ಸ್ವಲ್ಪ ಮಾಹಿತಿ ಪ್ರಕಾರ ಭಕ್ತರು ವಿಜಯ ನಗರ ಸಾಮ್ರಾಜ್ಯ ದಲ್ಲಿ ಸುಬೇದಾರರು ಆದ ಮಲ್ಲಪ್ಪನ್ನ, ಲಿಂಗಣ್ಣ ನವರು ಇವರಿಗಾಗಿ ಒಂದು ಗ್ರಾಮವನ್ನು, ದೇವಸ್ಥಾನ ವನ್ನು ಕಟ್ಟಿಸಿಕೊಡುತ್ತಾರೆ. ಆ ಗ್ರಾಮಗಳು ಇಂದಿಗೂ ಇರುತ್ತವ ಗವಿ ಸಿದ್ಹೇಶ್ವರಸ್ವಾಮಿಗಳು ಅಲ್ಲಿಯ ಸುಗ್ಲಮ್ಮಎನ್ನವ ಬೆಟ್ಟದಲ್ಲಿ ತಪಸನ್ನು ಮಾಡು ತಿರುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಪಾರ್ವತೀ ಪರಮೇಶ್ವರರು ಇವರನ್ನು ಪರೀಕ್ಷಿಸಲು ಮುಂದಾಗುತ್ತಾರೆ. ಪರಮೇಶ್ವರ ಬಾಣಗಳನ್ನು ಗಳನ್ನೂ ಬಿಡುತ್ತಾನೆ, ಮೂರನೆ ಕಣ್ಣು ಬಿಡುತ್ತಾನೆ, ಆದರು ಅವು ಶ್ರೀ ಗವಿಸಿದ್ದೆಷ ರನ್ನು ತಾಕುವುದಿಲ್ಲ. ತಾಯಿ ಪಾರ್ವತಿ ಸಹ ಬಾ ಣಗಳನ್ನು ಬಿಡುತಾಳೆ. ಆಕೆಯೇ ಮೂರ್ಚೆ ಹೋಗುತ್ತಾಳೆ. ಎಚತ್ತಮೆಲೆ
ಪರಮೆಶ್ವರನ್ನು ಪ್ರಶ್ನೆ ಮಾಡುತಾಳೆ. " ಸ್ವಾಮಿ ಏನಿದು ಎಂಥ ಲೀಲೆ, ಜಗದ ಒಡಯನಿಗೆ ಸೋಲೇ ?ಇದರ ಮಹಿಮೆ ತಿಳಿಸಿ "ಪರಮೇಶ್ವರನು ಹೇಳುತ್ತಾನೆ ಇದು ಗವಿಸಿದ್ದನ ಜಾಗ ಪ್ರೇಮ ಮತ್ತು ಪ್ರೀತಿ ಮಾತ್ರ ನೆಲೆಸಿದೆ. ನೀನು ಸಿಟ್ಟಿನಿಂದ ಬಾಣ ವನ್ನು ಪ್ರಯೋಗಿಸಿದೆ. ಆದರೆ ಅದು ಇಲ್ಲಿ ನಡೆಯಲಿಲ್ಲ. ಆದರು ಪಾರ್ವತಿದೇವಿ ಒಂದು ಸುಂದರ ಹೆಣ್ಣನ್ನು ಸೃಷ್ಟಿ ಮಾಡಿ ಸಿದ್ದನ ಮನಸನ್ನ ಕೆಡಿಸು ಎಂದು ಆಜ್ಞೆ ಮಾಡತಾಳೆ. ಆ ಕನ್ನೇ ಎಷ್ಟು ಪ್ರಯತ್ನ ಮಾಡಿದರು ಸಹ ಸಿದ್ದರು ಜಗ್ಗುವುದಿಲ್ಲ, ಕೊನೆಗೆ ಸೋತ ಪಾರ್ವತೀ ಪರಮಶ್ವರರು ಸಿದ್ದರಿಗೆ ದರ್ಶನ ಕೊಟ್ಟು ಕೈಲಾಸಕ್ಕೆ ಕರೆಯುತ್ತಾರೆ, ಅದಕ್ಕೆ ವಪ್ಪದ ಸಿದ್ದರು ಇಲ್ಲೇ ಇದ್ದು ಭಕ್ತರಿಗೆ ದಾರಿ ತೋರಿಸುತ್ತೇನೆ ಅಂತ ಹೇಳುತ್ತಾರೆ. ಆಗ ಪರಮೇಶ್ವರನು ತತಸ್ತು ಅಂತ ಹೇಳಿ " ನಿನ್ನನ್ನು ಪರಿಕ್ಷೆ ಮಾಡಲು ಬಂದ ಕನ್ಯಗೆ ಪಾಪವು ಬಂದಿದೆ, ಮುಂದಿನ ಜನ್ಮ ದಲ್ಲಿ ಈಕೆ ಪಕ್ಕದ ಸಿದ್ದಾಪುರ ದಲ್ಲಿ ಹುಟ್ಟಿ ನಿನ್ನ ಭಕ್ತ ಳಾಗಿ ಗಂಗಮ್ಮ ಎಂದು ಪ್ರಸದ್ದಿ ಹೊಂದಿ ಸದಾ ನಿನ್ನ ಹತ್ತಿರವೇ ಗಂಗೆ ಅವತಾರ ವಾಗಿ ಹರಿಯುತಿರುತಾಳೆ" ಎಂದು ಅಭಯ ನೀಡಿ ಅವರು ಅದೃಸ್ಯರಾ ಗುತ್ತಾರೆ.
ಇತ್ತ ಗವಿಸಿದ್ದರು ಅಲ್ಲಿಯ ಜನರ ಕಷ್ಟ ಗಳನ್ಪ ಪ ರಿಹರಿಯುಸುತ್ತಾ ತಪಸನ್ನು ಮಾಡುತಿರುತ್ತಾರೆ. ಕಾಲ ಕ್ರಮೇಣ ಸಿದ್ದಾಪುರ ಗ್ರಾಮ ನಿವಾಸಿಗಳಾದ ರುದ್ರಮ್ಮಮತ್ತು ಲಿಂಗನ ಗೌಡ ಹೊಟ್ಟೆಯಲ್ಲಿ ಗಂಗಮ್ಮ ಹುಟ್ಟಿದಳು.
ಗಂಗಮ್ಮ ಸಂಸ್ಕಾರ ಬಲ ದಿಂದ ತುಂಬಾ ದೇವರಲ್ಲಿ ಭಕ್ತಿ ಯನ್ನು ಬೆಳೆಸಿಕೊಂಡಳು. ಆಕೆ ಹತ್ತು ವರ್ಷವಾದಾಗ ಮೊದಲಸಲ ಗವಿಸಿದ್ದರನ್ನು ನೋಡುತ್ತಾಳೆ ಕಾಡಿನಲ್ಲಿ. ಅವರ ತೇಜಸ್ಸು ಮತ್ತು ಕಾವಿ ಬಟ್ಟೆ ಹಣೆಗೆ ಹಾಕಿದ ಭಸ್ಮ ತೇಜೋಮಯ ನೇತ್ರಗಳು ಆಕೆಯನ್ನು ಸೆಳೆಯುತ್ತವೆ. ಗವಿ ಸಿದ್ದರು ಆಕೆಯನ್ನು ಕುರಿತು " ತಾಯಿ ನನಗೆ ತುಂಬಾ ಹಸಿವು ತಿನ್ನಲಿಕ್ಕೆ ಕೊಡು" ಅಂತ ಕೇಳುತ್ತಾರೆ. ಗಂಗಮ್ಮ ತಂದೆ ಮನೆಯವರು ಮೊಸರು ಅನ್ನ ಬುತ್ತಿ ಬುತ್ತಿ ಕೊಟ್ಟಿದ್ದಾರೆ, ನೀನೆ ತಿನ್ನು " ಅಂತ ಕೊಡುತ್ತಾಳೆ