ಲೋಕನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫ ನೇ ಸಾಲು:
"ಭೂತಯ್ಯನ ಮಗ ಅಯ್ಯು", "ಮಿಂಚಿನ ಓಟ", "ಕಾಲೇಜುರಂಗ", "ನಾಗರಹಾವು", "ಕಥಾ ಸಂಗಮ", "ಹೊಸ ನೀರು", "ಸಿಂಗಾಪೂರಿನಲ್ಲಿ ರಾಜಾ ಕುಳ್ಳ", ಮತ್ತು "ಮನೆ ಮನೆ ಕಥೆ" ಅವರ ಕೆಲವು ಅತ್ಯಂತ ಪ್ರಸಿದ್ಧ ಚಲನಚಿತ್ರಗಳು. ಅವರು "ಮಾಲ್ಗುಡಿ ಡೇಸ್" ದೂರದರ್ಶನ ಧಾರಾವಾಹಿಯ ಹಲವಾರು ಕಂತುಗಳಲ್ಲಿ ನಟಿಸಿದ್ದಾರೆ.
ಸದ್ಯ ಅವರು "ಭಕ್ತ ಅಂಬರೀಷ"ದಲ್ಲಿ ನಟಿಸುತ್ತಿದ್ದಾರೆ.
 
[[ವರ್ಗ:ಚಲನಚಿತ್ರ ನಟರು]]
"https://kn.wikipedia.org/wiki/ಲೋಕನಾಥ್" ಇಂದ ಪಡೆಯಲ್ಪಟ್ಟಿದೆ