ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ.
ಅದಲ್ಲದೆ ಇಲ್ಲಿ ೨೦೦೭ರಲ್ಲಿ ಸ್ತಾಪಿತವಾದ ಸರ್ಕಾರಿ ತಾಂತ್ರಿಕ ವಿದ್ಯಾಲಯವೂ , ಹಾಗೆಯೇ ರಾಜೀವ್ ಮತ್ತು ಯಗಚಿ ತಾಂತ್ರಿಕ ವಿದ್ಯಾಲಯವಿದ್ದು ಓದಲು ಸಾಕಷ್ಟು ಸಂಖ್ಯೆಯಲ್ಲಿ ವಸತಿ ನಿಲಯಗಲು ಇವೆ.
ಬರೀ ತಾಂತ್ರಿಕ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಲ್ಲಿರುವ ಸರ್ಕಾರಿ ವಿಜ್ಞಾನ ವಿದ್ಯಾಲಯವು NAAC ಕೊಡುವ A ಗ್ರೇಡ್ ಮಾನ್ಯತೆ ಪಡೆದು ಕೊಂಡಿದೆ.
ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.
ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತು ಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .
"https://kn.wikipedia.org/wiki/ಹಾಸನ" ಇಂದ ಪಡೆಯಲ್ಪಟ್ಟಿದೆ