ಹಳೇಬೀಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
Content deleted Content added
No edit summary
No edit summary
೪೭ ನೇ ಸಾಲು:
==ಹಳೇಬೀಡು==
 
ಈ ಊರು ಒಂದೊಮ್ಮೆ [[ಹೊಯ್ಸಳ]] ವಂಶದ ರಾಜಧಾನಿಯಾಗಿತ್ತು. [[ಹೊಯ್ಸಳ]]ರು ಹತ್ತನೆಯ ಶತಮಾನದ ಆರಂಭದಿಂದ ಹದಿಮೂರನೆಯ ಶತಮಾನದ ಅಂತ್ಯದವೆವಿಗೂ ಈಗಿನ [[ಕರ್ನಾಟಕ]] ವೂ ಸೇರಿದಂತೆ [[ತಮಿಳುನಾಡು]] ಮರ್ರುಮತ್ತು [[ಆಂಧ್ರಪ್ರದೇಶ]] ದ ಕೆಲವು ಭಾಗಗಳನ್ನು ಆಳಿದ್ದರು. ಮೂಲತಃ ಹೊಯ್ಸಳರು ಕಲ್ಯಾಣದ ಚಾಲುಕ್ಯರಿಗೆ ಸಾಮಂತರಾಗಿದ್ದುಕೊಂಡೇ ಅಧಿಕಾರವನ್ನು ನೆಡೆಸಿದವರು. ೧೨ ನೆಯ ಶತಮಾನದ ಆರಂಭದಲ್ಲಿ ರಾಜ [[ವಿಷ್ಣುವರ್ಧನ]] ಮತ್ತು [[ವೀರಬಲ್ಲಾಳ]] ನ ಕಾಲದಲ್ಲಿ ಚಾಲುಕ್ಯರು ಅವನತಿಯನ್ನು ಕಂಡಾಗ ಇವರು ಹೆಚ್ಚು ಸ್ವತಂತ್ರವಾಗಿ ಆಡಳಿತವನ್ನು ನೆಡೆಸುತ್ತಾರೆ. ಹೊಯ್ಸಳರ ಮೂಲ ಊರು ಇಂದಿನ [[ಚಿಕ್ಕಮಗಳೂರು ಜಿಲ್ಲೆ]] ಯ [[ಮೂಡಿಗೆರೆ]] ತಾಲ್ಲೂಕಿನಲ್ಲಿರುವ [[ಅಂಗಡಿ]] ಎಂಬ ಪುಟ್ಟ ಗ್ರಾಮ. ಆಗಿಂದಾಗ್ಗೆ ಉಂಟಾಗುತ್ತಿದ್ದ ನೆರೆಯೆ ಶತ್ರುಗಳ ಕಿರುಕುಳದ ನಡುವೆಯೂ ಇವರು ತಮ್ಮ ರಾಜಕೀಯ ಕಾರ್ಯಕ್ಷ್ತೇತ್ರವನ್ನು ಇಂದಿನ [[ಹಾಸನ ಜಿಲ್ಲೆ]] ಯ ಮಧ್ಯಭಾಗದಲ್ಲೇ ಸ್ಠಿರಗೊಳಿಸಿಕೊಂಡು ರಾಜ್ಯಭಾರ ನೆಡೆಸುತ್ತಾರೆ. ಇಂದಿನ ಹಳೇಬೀಡು ಹೊಯ್ಸಳರ ಬಹುಕಾಲದ ರಾಜಧಾನಿಯಾಗಿ ಮೆರೆದಿದ್ದ ಊರು. ಹೊಯ್ಸಳರಿಗಿಂತ ಮುಂಚಿನಿಂದಲೂ ಅಸ್ತಿತ್ವದಲ್ಲಿ ಇದ್ದ ಊರಾದ್ದರಿಂದ ಜನಪದವಾಗಿ ಹಳೇಯ ಬೀಡು(ಊರು), ಹಳೇಬೀಡು ಎಂಬ ರೂಪಾಂತರಗಳನ್ನು ಕಂಡಿದೆ.
 
===ಐತಿಹಾಸಿಕ ಹಿನ್ನಲೆ===
೨೧೨

edits

"https://kn.wikipedia.org/wiki/ವಿಶೇಷ:MobileDiff/332651" ಇಂದ ಪಡೆಯಲ್ಪಟ್ಟಿದೆ