ಹಳೇಬೀಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
Content deleted Content added
No edit summary
No edit summary
೮೮ ನೇ ಸಾಲು:
 
* '''ಕಾರು''' -- ಹಳೇಬೀಡು, ಜಿಲ್ಲಾಕೇಂದ್ರವಾದ ಹಾಸನ ದಿಂದ ೩೦ ಕಿ.ಮೀ. ದೂರದಲ್ಲಿದ್ದು ಇಲ್ಲಿಗೆ ತಲುಪಲು ಎರಡು ಮಾರ್ಗಗಳು ಚಾಲ್ತಿಯಲ್ಲಿದೆ. ೧. ಹಾಸನ-ಸಾಲಗಾಮೆ ಮಾರ್ಗ. ೨. ಹಾಸನ-ಹಗರೆ
ಮಾರ್ಗ.ತಾಲ್ಲೂಕು ಕೇಂದ್ರವಾದ ಬೇಲೂರಿನಿಂದ ೧೬ ಕಿ.ಮೀ. ಅಂತರದಲ್ಲಿದ್ದು ಬೇಲೂರು-ಹೆಬ್ಬಾಳು ಮಾರ್ಗವಾಗಿ ತಲುಪಬಹುದು. ಬೆಂಗಳೂರಿನಿಂದ ೨೨೫ ಕಿ.ಮೀ. ಮತ್ತು ಮಂಗಳೂರಿನಿಂದ ೧೮೫ ಕಿ.ಮೀ.ಅಂತರದಲ್ಲಿದೆ.
 
* '''ರೈಲು''' -- ಹಾಸನ(೩೦) ಮತ್ತು ಅರಸೀಕೆರೆ(೩೮ ಕಿ.ಮೀ.) ಹತ್ತಿರದ ರೈಲುನಿಲ್ದಾಣಗಳು. ಬಾಣಾವರ(೩೦)ದಲ್ಲಿ ಸದ್ಯ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾತ್ರ ಇದೆ.
೧೦೩

edits

"https://kn.wikipedia.org/wiki/ವಿಶೇಷ:MobileDiff/332646" ಇಂದ ಪಡೆಯಲ್ಪಟ್ಟಿದೆ