ಏರ್‌ಬಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 66 interwiki links, now provided by Wikidata on d:q67 (translate me)
೫೪ ನೇ ಸಾಲು:
=== ಏರ್‌ಬಸ್ A300ನ ಅಭಿವೃದ್ಧಿ ===
{{Main|ಏರ್‌ಬಸ್ A300}}
[[ಚಿತ್ರ:IMGAmerican 1265rAirlines Airbus A300-600 inbound to John F. Kennedy International Airport.jpg|thumb|left|ಒಂದು ಅಮೆರಿಕನ್ ಏರ್‌ಲೈನ್ಸ್ A300B4-605R]]
ಏರ್‌ಬಸ್‌ನಿಂದ ಅಭಿವೃದ್ಧಿಯಾಗಿ, ಉತ್ಪಾದನೆಯಾದ ಮತ್ತು ಮಾರಾಟ ಮಾಡಲಾದ ಮೊಟ್ಟಮೊದಲನೆ ವಿಮಾನ ಏರ್‌ಬಸ್‌ A300 ಆಗಿದೆ. 1967 ಗಿಂತ ಮೊದಲು ಉದ್ದೇಶಿತ 320 ಆಸನದ ದ್ವಿ-ಎಂಜಿನ್ ವಿಮಾನಕ್ಕೆ "[[A300]]" ಗುರುತನ್ನು ಬಳಸಲು ಆರಂಭಿಸಿತು.<ref name="flightintairhist"></ref> 1967 ತ್ರಿ-ಸರ್ಕಾರಗಳ ಒಪ್ಪಂದದ ಪ್ರಕಾರ A300 ಅಭಿವೃದ್ಧಿ ಯೋಜನೆಗಾಗಿ [[ರೋಜರ್ ಬೆಟೆಯಿಲ್ಲೆ]] ಅವರನ್ನು ತಾಂತ್ರಿಕ ನಿರ್ದೇಶಕರಾಗಿ ನೇಮಕಮಾಡಲಾಯಿತು.<ref name="airbus1">{{cite web |url = http://www.airbus.com/en/corporate/people/company-evolution/early-days/ |publisher = Airbus |title = History - Early days |accessdate = 2009-09-30}}</ref> ಏರ್‌ಬಸ್‌ನ ಮುಂದಿನ ಹಲವಾರು ವರ್ಷಗಳ ಉತ್ಪಾದನೆಗೆ ಮಾದರಿಯಾಗುವಂತೆ ಬೆಟೆಯಿಲ್ಲೆ ಒಂದು ಕಾರ್ಮಿಕ ವರ್ಗವನ್ನೇ ಅಭಿವೃದ್ಧಿಪಡಿಸಿದ. ಇದರಿಂದಾಗಿ, ಫ್ರಾನ್ಸ್ ಕಾಕ್‌ಪೀಟ್, ವಿಮಾನ ನಿಯಂತ್ರಕ ಮತ್ತು ಫ್ಯೂಸ್‌ಲೇಜ್‌ನ ಕೆಳಮಧ್ಯಮ ಭಾಗವನ್ನು, ತನಗೆ ತುಂಬಾ ಇಷ್ಟವಾಗಿದ್ದ [[ಟ್ರೈಡೆಂಟ್]] ತಾಂತ್ರಿಕತೆಯನ್ನು ಹೊಂದಿದ್ದ ಹಾಕರ್ ಸಿಡ್ಡೆಲೆಯು ರೆಕ್ಕೆಗಳನ್ನು ತಯಾರಿಸುವುದು;<ref>{{cite web |url = http://select.nytimes.com/gst/abstract.html?res=F30D10F63B55127B93C7AB178BD95F4D8685F9 |publisher = New York Times |title = Hawker-Siddeley starts wing work for Europe Airbus |date = 25 October 1969}}</ref> ಜರ್ಮನಿಯು ಮುಂದಿನ ಮತ್ತು ಹಿಂದಿನ ಫ್ಯೂಸ್‌ಲೇಜ್‌ನ ಭಾಗಗಳನ್ನು ಮತ್ತು ಮೇಲ್-ಮಧ್ಯಮ ಭಾಗವನ್ನು; ಡಚ್ ಕಂಪನಿ ಫ್ಲಾಪ್ಸ್ ಮತ್ತು ಸ್ಪಾಯಿಲರ್‌ಗಳನ್ನು; ಕೊನೆಯದಾಗಿ ಸ್ಪೇನ್ (ಇನ್ನೂ ಸಂಪೂರ್ಣ ಪಾಲುದಾರ ಕಂಪನಿಯಾಗಿರಲಿಲ್ಲ) ಸಮತಲವಾದ ವಿಮಾನದ ಕೊನೆಯ ಭಾಗವನ್ನು ಮಾಡುವುದಾಗಿ ನಿರ್ಧರಿಸಲಾಯಿತು.<ref name="airbus1"></ref> ಸೆಪ್ಟೆಂಬರ್‌ 26, 1967 ರಂದು ಜರ್ಮನ್‌, ಫ್ರೆಂಚ್‌ ಮತ್ತು ಬ್ರೀಟಿಷ್‌ ಸರಕಾರಗಳು ನಿರಂತರ ಅಭಿವೃದ್ಧಿಯ ಅಧ್ಯಯನಕ್ಕೆ ಅನುವುಮಾಡಿಕೊಡಲು ಲಂಡನ್‌ನಲ್ಲಿ Memorandum of Understanding ನಿವೇದನಾ ಪತ್ರಕ್ಕೆ ಸಹಿ ಮಾಡಿದವು. ಇದು ಸೂದ್‌ ಏವಿಯೇಷನ್‌ "ಲೀಡ್‌ ಕಂಪನಿ" ಎಂದು ತೋರ್ಪಡಿಸಿತು, ಫ್ರಾನ್ಸ್‌ ಮತ್ತು ಯುಕೆಗಳು ತಲಾ ಶೇ. 37.5 ರಷ್ಟು ಷೇರನ್ನು ಹೊಂದಿದ್ದರೆ, ಜರ್ಮನಿ ಶೇ.25 ರಷ್ಟನ್ನು ತೆಗೆದುಕೊಂಡಿತ್ತು ಮತ್ತು ಎಂಜಿನ್‌ಗಳ ನಿರ್ಮಾಣವನ್ನು [[Rolls-Royce]] ನಿರ್ವಹಿಸುತ್ತಿತು.<ref name="airlinerworldspec"></ref><ref name="airbus1"></ref>
 
"https://kn.wikipedia.org/wiki/ಏರ್‌ಬಸ್" ಇಂದ ಪಡೆಯಲ್ಪಟ್ಟಿದೆ