ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
೧ ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.
ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ.
ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯನದಲ್ಲಿಅಧ್ಯಯ್ದನ್ಲ್ಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನವಿಷ್ಣುವರ್ಧನನ ಕಾಲದಲ್ಲಿ ವ್ಯಾಪರಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು.
ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.
 
"https://kn.wikipedia.org/wiki/ಹಾಸನ" ಇಂದ ಪಡೆಯಲ್ಪಟ್ಟಿದೆ