ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭ ನೇ ಸಾಲು:
 
==ಗೌರವ ಪುರಸ್ಕಾರಗಳು==
ಗೋಪಾಲ ವಾಜಪೇಯಿ ಅವರ ವೈವಿಧ್ಯಪೂರ್ಣ ಪ್ರತಿಭೆಗೆ ಸಂದಿರುವ ಪುರಸ್ಕಾರಗಳೂ ವೈವಿಧ್ಯಪೂರ್ಣವಾಗಿವೆ. ಮಾಧ್ಯಮ ಅಕಾಡೆಮಿ ಪುರಸ್ಕಾರ, ರಾಜ್ಯಮಟ್ಟದ ಯುವನಾಟಕೋತ್ಸವ ‘ಅತ್ಯುತ್ತಮ ನಟ’ ಪ್ರಶಸ್ತಿ., (೧೯೭೮), '‘ದೊಡ್ಡಪ್ಪ’ ' ನಾಟಕ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (೧೯೮೧), '‘ದೊಡ್ಡಪ್ಪ’ ' ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ (೧೯೮೩), '‘ದೊಡ್ಡಪ್ಪ’ ' ನಾಟಕಕ್ಕಾಗಿ ಹುಬ್ಬಳ್ಳಿ ಯ ಮೂರು ಸಾವಿರ ಮಟದ 'ಗ್ರಂತ ಪುರಸ್ಕಾರ' (೧೯೮೫), 'ಕಸ್ತೂರಿ' ಪತ್ರಿಕೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟ್ಟ್ರಸ್ಟಿನ ಗೌರವಗಳೇಗೌರವ (೨೦೦೬) ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ (೨೦೦೮), ಅಲ್ಲದೆ ಹಲವಾರು ಪ್ರತಿಷ್ಠಿತ ಸಂಗ ಸಂಸ್ಥೆಗಳ ಗೌರವಗಳು ಗೋಪಾಲ ವಾಜಪೇಯಿ ಅವರಿಗೆ ಸಂದಿವೆ.
 
[[ವರ್ಗ: ಗೀತರಚನೆಕಾರರು]] [[ವರ್ಗ: ನಾಟಕಕಾರರು]] [[ವರ್ಗ: ಚಿತ್ರ ಸಂಭಾಷಣೆಗಾರರು]] [[ವರ್ಗ: ಪತ್ರಕರ್ತರು]] [[ವರ್ಗ: ಪತ್ರಿಕಾ ಸಂಪಾದಕರು]]
"https://kn.wikipedia.org/wiki/ಗೋಪಾಲ_ವಾಜಪೇಯಿ" ಇಂದ ಪಡೆಯಲ್ಪಟ್ಟಿದೆ