ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
 
==ನಾಟಕ ಲೋಕದಲ್ಲಿ==
ಗೋಪಾಲ ವಾಜಪೇಯಿ ಅವರದು ವೈವಿಧ್ಯಪೂರ್ಣ ಪ್ರತಿಭೆ. ಪತ್ರಿಕಾ ಕ್ಷೇತ್ರವಲ್ಲದೆ ಆಕಾಶವಾಣಿ, ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರಗಳಲ್ಲೂ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಕಾಶವಾಣಿಯ ನಾಟಕ ವಿಭಾಗದ ‘ಎ’ ಗ್ರೇಡ್ ಕಲಾವಿದರಾಗಿ ಎಪ್ಪತ್ತಕ್ಕೂಎಪ್ಪ ತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸಿರುವ ಗೋಪಾಲ ವಾಜಪೇಯಿಯವರು ಪ್ರಖ್ಯಾತ ಬಾನುಲಿ ನಾಟಕ ರಚನೆಕಾರರೂ ಹೌದು.
 
ಗೋಪಾಲsಗೋಪಾಲ ವಾಜಪೇಯಿ ಅವರsಹತ್ತಕ್ಕೂ ಹೆಚ್ಚು ನಾಟಕ bಅವರ ‘'ದೊಡ್ಡಪ್ಪ’ ' ಎಂಬ ಜಾನಪದ ಶೈಲಿಯ ನಾಟಕ ರಾಜ್ಯದ ಪ್ರತಿಷ್ಠಿತ ಹವ್ಯಾಸಿ ತಂಡಗಳಿಂದ ೫೦೦ಕ್ಕೂ ಹೆಚ್ಚು ಪ್ರಯೋಗಳನ್ನು ಕಂಡ ಜನಪ್ರಿಯ ನಾಟಕವೆನಿಸಿದೆ. ‘'ಸಂತ್ಯಾಗ ನಿಂತಾನ ಕಬೀರ’', '‘ನಂದಭೂಪತಿ'’, 'ಧರ್ಮಪುರಿಯ ಶ್ವೇತವೃತ್ತ' 'ಆಗಮನ' ಮುಂತಾದ ಅವರ ಇತರ ಭಾಷಾ ಪ್ರಸಿದ್ಧ ರೂಪಾಂತರ ನಾಟಕಗಳೂ ‘ರಂಗಾಯಣ’, ಶಿವಸಂಚಾರ’ ತಂಡಗಳಿಂದ ಭಾರತಾದ್ಯಂತ ನೂರಾರು ಬಾರಿ ಪ್ರಯೋಗಿಸಲ್ಪಟ್ಟಿವೆ. s
 
==ಗೀತರಚನೆ==
"https://kn.wikipedia.org/wiki/ಗೋಪಾಲ_ವಾಜಪೇಯಿ" ಇಂದ ಪಡೆಯಲ್ಪಟ್ಟಿದೆ