"ಗಿರೀಶ್ ರಾವ್ ಹತ್ವಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
ಮಯೂರ, ತರಂಗ, ತುಷಾರ, ಸುಧಾ, ಕನ್ನಡಪ್ರಭ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕತೆಗಳನ್ನು ಪ್ರಕಟಿಸಿದ ಜೋಗಿ, ಲಂಕೇಶ್ ಪತ್ರಿಕೆಗೆ ಎಚ್.ಗಿರೀಶ ಹೆಸರಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅನಾಮಧೇಯ ಹೆಸರಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ಕನ್ನಡದ ಹಿರಿಕಿರಿಯ ಲೇಖಕರ ಸ್ನೇಹ, ಚಿತ್ರರಂಗದ ನಟನಟಿಯರ ಗೆಳೆತನ ಮತ್ತು ಅಸಂಖ್ಯಾತ ಗೆಳೆಯರ ಬಳಗ ಹೊಂದಿರುವ ಜೋಗಿ, ಬ್ಲಾಗ್ ಬರಹಗಳಲ್ಲ ಮುಂಚೂಣಿಯಲ್ಲಿದ್ದಾರೆ.
ಸದ್ಯ ಮಣಿಪಾಲ ಸಮೂಹದ ರೂಪತಾರ ಪತ್ರಿಕೆಯ ರೂವಾರಿಯಾಗಿದ್ದಾರೆ. ಉದಯವಾಣಿ ಪತ್ರಿಕೆಯ ಪುರವಣಿ ಸಂಪಾದಕರಾಗಿ ದುಡಿಯುತ್ತಿದ್ದರುದುಡಿಯುತ್ತಿದ್ದಾರೆ.. ಪ್ರವಾಸ ಪ್ರೇಮಿಯಾದ ಜೋಗಿ ಅಮೆರಿಕಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪೂರ್, ಮಲೇಷಿಯಾ- ಮುಂತಾದ ದೇಶಗಳನ್ನು ಸುತ್ತಾಡಿದ್ದಾರೆ.
 
ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ತಾಯಿ ಶಾರದೆ ಮತ್ತು ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
 
ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ತಾಯಿ ಶಾರದೆ ಮತ್ತು ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
 
==ಜೋಗಿ ಕೃತಿ ಮಾಲೆ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/331219" ಇಂದ ಪಡೆಯಲ್ಪಟ್ಟಿದೆ