ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೫ ನೇ ಸಾಲು:
=== ಶಾಂಕರ ಅದ್ವೈತ ಸಿದ್ಧಾಂತದ ಎಂಟು ತತ್ವಗಳು : ===
* ೧] '''ಮೂಲ ತತ್ವ :''' ಬ್ರಹ್ಮ ಒಂದೇ ಸತ್ಯ ; ಈಜಗತ್ತು ಮಿಥ್ಯ ; ಜೀವನು ಬ್ರಹ್ಮನಿಂದ ಬೇರೆಯಲ್ಲ.
* ೨]'''ಆತ್ಮವು ಇದೆ ಎಂದು ಹೇಳಲು ಪ್ರಮಾಣ :''' ಆತ್ಮವು ಸ್ವತಃ ಸಿದ್ಧವಾಗಿದೆ. ಅದು ಇದೆ ಎಂದು ಸಾಧಿಸಲು ಬೇರೆ ಪ್ರಮಾಣಗಳು ಬೇಕಾಗಿಲ್ಲ ; ಕಾರಣ ನಿರಾಕರಿಸುವವನೇ ಆತ್ಮ ಸ್ವರೂಪನಾಗಿದ್ದಾನೆ. '''ನಾನು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. .'''
* ೩] '''ಬ್ರಹ್ಮದ ಗುಣ''' : ಬ್ರಹ್ಮವು ಜ್ಞಾನಕ್ಕೆ ವಿಷಯವಾಗಲಾರದು [ಬೇರೆ ಜ್ಞಾನದಿಂದ ಅದನ್ನು ನೋಡಲು ಬಾರದು ; ಕಾರಣ ಅದೇ ಜ್ಞಾನ ಸ್ವರೂಪವಾಗಿದೆ -
ಅದೇ ನೋಡುವ ಶಕ್ತಿ -ಸಾಕ್ಷಿ ; ಅದೃಶ್ಯವಾಗಿದೆ ; ಇಂದ್ರಿಯಗಳ ಜ್ಞಾನ ಶಕ್ತಿಯಿಂದ ಆಚೆ ಇದೆ ; ಅದು ಪರಿಪೂರ್ಣ; ಬದಲಾವಣೆ ಇಲ್ಲದ್ದು ; ಸ್ವಯಂ ಪ್ರಕಾಶ ; ಸ್ವಯಂ ಸಿದ್ಧ ; ಜ್ಞಾನ ಸ್ವರೂಪ ; ಆನಂದ ಸ್ವರೂಪ ; ಎಲ್ಲಾ ಜ್ಞಾನದ ಮೂಲ ರೂಪ - ಸಾಕ್ಷಿ; ನೋಡುವವ ; ಅದು ನೋಡಲ್ಪಡುವ ವಸ್ತು ಆಗಲಾರದು; ಅದು ಅದ್ವಿತೀಯ - ಅದನ್ನು ಬಿಟ್ಟು ಮತ್ತೊಂದಿಲ್ಲ. ನಾಶವಿಲ್ಲದ್ದು ; [ಆನಂದ ಅಚಿಂತ್ಯ, ಅರೂಪ ಅವ್ಯಯ ಅದ್ವಯ - ಆನಂದಮದ್ವಯಮರೂಮಚಿಂತ್ಯಮವ್ಯಯಂ ]