ರತ್ನಮಾಲಾ ಪ್ರಕಾಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಅತ್ಯಂತ ಮದುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದ್ದುಸಿಲುಕದೆ ಅತಿ ಎತ್ತರಕ್ಕೆ ಸಾಗುವ ಅನುಭವ.ಮಧುರ ಸ್ವರ ಮಧುರಸ್ವರ, ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಸ್ಥಸ್ಪಷ್ಟ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತೆ ಕೇಳುವಂತೆ ಪ್ರಚೋದಿಸುತ್ತವೆ.
==ಜನನ ಹಾಗೂ ಪರಿವಾರ==
ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,'ಡಾ. ಆರ್.ಕೆ.ಶ್ರಿಕಂಥನ್'. ತಾಯಿ 'ಮೈತ್ರೇಯಿ'. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು. ಸುಗಮ ಸಂಗೀತವನ್ನು.
* ಮೈಸೂರು ಅನಂತಸ್ವಾಮಿ
* ಸಿ ಅಶ್ವಥ್,
"https://kn.wikipedia.org/wiki/ರತ್ನಮಾಲಾ_ಪ್ರಕಾಶ್" ಇಂದ ಪಡೆಯಲ್ಪಟ್ಟಿದೆ