ರವೀಂದ್ರನಾಥ ಠಾಗೋರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
 
೧೯೨೭ರ ಜುಲೈ ೧೪ರಂದು ಇಬ್ಬರು ಅನುಯಾಯಿಗಳ ಜೊತೆಗೂಡಿ ಟಾಗೋರ್‌ ನಾಲ್ಕು-ತಿಂಗಳ ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡರು. ಅಲ್ಲಿ ಅವರು ಬಲಿ, ಜಾವ, ಕ್ವಾಲಲುಂಪುರ್, ಮಲಾಕ್ಕ, ಪೆನಾಂಗ್, ಸಿಯಾಮ್, ಮತ್ತು ಸಿಂಗಾಪುರ್‌ಗೆ ಭೇಟಿನೀಡಿದರು. "ಜಾತ್ರಿ" ಸಂಕಲನ ಟಾಗೋರ್‌ ಬರೆದ ಪ್ರವಾಸ ಕಥನ.<ref name="Chakravarty_1961_1">{{harvnb|Chakravarty|1961|p=1}}</ref> ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಮಾರು ಒಂದು ವರ್ಷದ ಪ್ರಯಾಣಕ್ಕಾಗಿ ೧೯೩೦ರ ಆರಂಭದಲ್ಲಿ ಅವರು ಬಂಗಾಳವನ್ನು ಬಿಟ್ಟರು. ಅವರ ವರ್ಣಚಿತ್ರಗಳು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಂದರ್ಭದಲ್ಲಿ ಅವರು UKಗೆ ಹೋಗಿದ್ದರು. ಆಗ ಅವರು ಬರ್ಮಿಂಘ್ಯಾಮ್‌ನಲ್ಲಿನ [[ಸ್ನೇಹಿತರ ಧಾರ್ಮಿಕ ಸಮಾಜ|ಸ್ನೇಹಿತರ]] ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರು [[ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯ|ಆಕ್ಸ್‌ಫರ್ಡ್ ವಿಶ್ವಾವಿದ್ಯಾನಿಲಯ]]ಕ್ಕಾಗಿ [[ಹಿಬ್ಬರ್ಟ್ ಲೆಕ್ಚರ್ಸ್]] ಅನ್ನು ಬರೆದರು (ಅದು " ದೇವರ ಮಾನವೀಯತೆ ಕಲ್ಪನೆ, ಅಥವಾ ಮಾನವನ ದೈವತ್ವ "ದ ಕುರಿತಾಗಿದೆ) ಮತ್ತು ಲಂಡನ್‌ನ ವಾರ್ಷಿಕ ಕ್ವೇಕರ್ ಕೂಟದಲ್ಲಿ ಮಾತನಾಡಿದರು.<ref name="Dutta_1995_289-292">{{harvnb|Dutta|Robinson|1995|pp=289–292}}</ref> ಅಲ್ಲಿ ಟಾಗೋರ್‌(ನಂತರದ ಎರಡು ವರ್ಷಗಳಲ್ಲಿ ಅವರು ಎದುರಿಸಲಿದ್ದ ವಿಷಯ, ಬ್ರಿಟಿಷ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಸಂಬೋಧಿಸಿ), "ಅಗಲಿಕೆಯ ಕಂದರದ ಕರಾಳ ಮುಖ"ದ ಬಗ್ಗೆ ಮಾತನಾಡಿದರು.<ref name="Dutta_1995_303-304">{{harvnb|Dutta|Robinson|1995|pp=303–304}}</ref> ನಂತರ ಅವರು [[ಅಗಾ ಖಾನ್ III]]‌ರನ್ನು ಭೇಟಿ ಮಾಡಿದರು, [[ದರ್ತಿಂಗ್ಟನ್ ಹಾಲ್|ಡಾರ್ಟಿಂಗ್ಟನ್ ಹಾಲ್]]‌ನಲ್ಲಿ ತಂಗಿ, ಅಲ್ಲಿಂದ ೧೯೩೦ರ ಜೂನ್‌ನಿಂದ ಮಧ್ಯ-ಸೆಪ್ಟೆಂಬರ್‌ವರೆಗೆ ಸ್ವಿಟ್ಜರ್‌ಲ್ಯಾಂಡ್‌, ಡೆನ್ಮಾರ್ಕ್‌ಗೆ ಮತ್ತು ಜರ್ಮನಿ ಪ್ರವಾಸ ಮುಗಿಸಿ ನಂತರ ಸೋವಿಯತ್ ಒಕ್ಕೂಟಕ್ಕೆ ಪ್ರಯಾಣ ಬೆಳೆಸಿದರು.<ref name="Dutta_1995_292-293">{{harvnb|Dutta|Robinson|1995|pp=292–293}}</ref> ಅಂತಿಮವಾಗಿ ೧೯೩೨ರ ಎಪ್ರಿಲ್‌ನಲ್ಲಿ, ಪರ್ಷಿಯನ್ ಯೋಗಿ [[ಹಫೆಜ್]]‌ರ ಚರಿತ್ರೆ ಮತ್ತು ಬರಹಗಳ ಪರಿಚಯವಿದ್ದ ಟಾಗೋರ್‌ಗೆ ಇರಾನ್‌ನ [[ರೆಜ ಶಾಹ್ ಪಹ್ಲವಿ|ರೇಜ ಶಾಹ್ ಪಹ್ಲಾವಿ]] ಆತಿಥ್ಯ ನೀಡಿದರು.<ref name="Chakravarty_1961_2">{{harvnb|Chakravarty|1961|p=2}}</ref><ref name="Dutta_1995_315">{{harvnb|Dutta|Robinson|1995|p=315}}</ref> ಆ ರೀತಿಯ ವ್ಯಾಪಕ ಪ್ರವಾಸ ಟಾಗೋರ್‌ಗೆ [[ಹೆನ್ರಿ ಬರ್ಗ್ಸನ್]], [[ಆಲ್ಬರ್ಟ್ ಐನ್‌ಸ್ಟೈನ್|ಆಲ್ಬರ್ಟ್ ಐನ್‌ಸ್ಚೈನ್]], [[ರಾಬರ್ಟ್ ಫ್ರೋಸ್ಟ್]], [[ಥಾಮಸ್ ಮ್ಯಾನ್]], [[ಜಾರ್ಜ್ ಬರ್ನಾರ್ಡ್ ಶಾ|ಜಾರ್ಜ್ ಬರ್ನಂಡ್ ಶಾ]], [[H.G. ವೆಲ್ಸ್]] ಮತ್ತು [[ರೊಮೈನ್ ರೊಲ್ಯಾಂಡ್]] ಮೊದಲಾದ ಅನೇಕ ಪ್ರಸಿದ್ಧ ಸಮಕಾಲೀನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಸಹಕಾರಿಯಾಯಿತು.<ref name="Chakravarty_1961_99">{{harvnb|Chakravarty|1961|p=99}}</ref><ref name="Chakravarty_1961_100-103">{{harvnb|Chakravarty|1961|pp=100–103}}</ref> ಟಾಗೋರ್‌ರವರ ಪರ್ಷಿಯಾ ಮತ್ತು ಇರಾಕ್ ಭೇಟಿ (೧೯೩೨ರಲ್ಲಿ) ಮತ್ತು ೧೯೩೩ರಲ್ಲಿ ಸಿಲೋನ್ ಭೇಟಿಯನ್ನೂ ಒಳಗೊಂಡು, ಕೊನೆಯ ವಿದೇಶಿ ಪ್ರಯಾಣವು ಮಾನವನ ಪ್ರತ್ಯೇಕತಾ ಒಲವು ಮತ್ತು ರಾಷ್ಟ್ರೀಯತೆಯ ಬಗೆಗಿನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ಸಾಣೆ ಹಿಡಿಯಿತು.<ref name="Dutta_1995_317">{{harvnb|Dutta|Robinson|1995|p=317}}</ref>
 
 
== ಕೃತಿಗಳು ==