ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
| binomial_authority = [[ಕಾರೊಲಸ್ ಲಿನ್ನಿಯಸ್|L.]]
}}
[[File:Ground nut.JPG|thumb|right|200px|ಕಡಲೇಕಾಯಿ]]
 
'''ಕಡಲೇಕಾಯಿ''' [[ಫ್ಯಾಬೇಸೆ]] ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. [[ಮಧ್ಯ ಅಮೇರಿಕ|ಮಧ್ಯ]] ಮತ್ತು [[ದಕ್ಷಿಣ ಅಮೇರಿಕ]]ಗಳ ಮೂಲದ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಅಹಾರಕ್ಕಾಗಿ ತಿನ್ನಲು ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ.ಕಡಲೆಕಾಯಿ ಗಿಡದ ಸಸ್ಯಶಾಸ್ತ್ರಹೆಸರು 'ಆರಾಚಿಸ್ ಹೈಪೋಜಿಯಾ ಲೆಗುಮ್ '(Arachis hypogaea legume.ಕಡಲೆಕಾಯಿ ಬಿತ್ತನೆದಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ.ಬೀಜದಲ್ಲಿ ಪ್ರೋಟಿನ್ ೩೦% ಶೆಕಡೆ ಇದ್ದು,ಎಣ್ಣೆ ತೆಗಿದಮೇಲೆ ೫೦% ಕ್ಕೆ ಎರುತದೆ. ಹುಸಿಮಣ್ಣು(loose soil) ಇರುವ ನೆಲಗಳು ಅನುಕೂಲ.ಉಷ್ಣಮಂಡಲಭೂಮಿಗಳಯಲ್ಲಿ ಚೆನ್ನಾಗಿ ಬೆಳಯುತ್ತದೆ.ಇಂಡಿಯಾ,ಚೈನಾ,ದಕ್ಷಿಣ ಆಸಿಯಾ, ಆಗ್ನೇಯ ಆಸಿಯಾ ಖಂಡ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿಸಾಗುನಲ್ಲಿದೆ.
==ಪ್ರಾಧಮಿಕ ಲಕ್ಷಣಗಳು==
೪೩ ನೇ ಸಾಲು:
'''ICGV 89104''':
ಇದನ್ನು ಕೂಡ ಗುಂಚೆ ಪ್ರಭೇದಕ್ಕೆ ಸೆರಿಗ ಗಿಡ.ಫಸಲು ಕಾಲ ೧೧೦-೧೨೦ ದಿನಗಳು.ಅಪ್ಲೋಟಾಕ್ಸಿ,ಅಸ್ಪರಿಗಿಲ್ಲಸ್,ಫಂಗಸ್ ಅಂತಾ ವ್ಯಾಧಿಗಲ್ಲನು ತಡಿಕೊಳ್ಲುತ್ತದೆ.ಇಳುವರಿ ಒಂದಿಹೆಕ್ಟಾರುಗೆ ೨.೦ ಟನ್ನುಗಳು.ಕಾಯಿಯಲ್ಲಿ ಕಾಳು ೬೮% ಇರುತ್ತದೆ.
===ಉಪಯುಕ್ತತೆ==
#ಬೀಜದಿಂದ ತೆಗಿಯುವ ಎಣ್ನೆ ಯನ್ನು ಅಡಿಗೀಣ್ಣೆಯಾಗಿ ಬಳುಸುತ್ತಾರೆ.
*ಈ ಎಣ್ನೆಯನ್ನು ಡಾಲ್ಡಾ/ವನಸ್ಪತಿ ತಯಾರುಮಾಡುವದಲ್ಲಿ ಉಪಯೋಗಿಸುತ್ತಾರೆ.
೫೦ ನೇ ಸಾಲು:
*ಬೀಜಗಳನು ಆಹಾರಪದಾರ್ಥಗಳಲ್ಲಿ ಮಿಳಿತ ಮಾಡಿ ಉಪಯೋಗಿಸುತಾರೆ.
*ಎಣ್ಣೆ ತೆಗಿದ ಹಿಂಡಿಯನ್ನು ಬೆಳೆಹಕ್ಕಿಮೇವು,ಹಸುಗಳಮೇವು ತಯಾರುಮಾಡವದಲ್ಲಿಬಳಸುತಾರೆ.ಮತ್ತು ಹೊಲದಲ್ಲಿ ಎರುಬುಯಾಗಿಯು ಉಪಯೋಗಿಸುತ್ತಾರೆ.
==ಬಹ್ಯಕೊಂಡಿಗಳು==
*ಇಕ್ರಿಸಾಟ್.[[http://www.icrisat.org/what-we-do/learning-opportunities/lsu-pdfs/sds.03.pdf]]
*ಅಗ್ರೋಕಾಮರ್ಸು[[http://www.agroecommerce.com/agroecom/BriefInfo/Crops/GroundnutInfo.asp]]
[[ವರ್ಗ:ಸಸ್ಯಗಳು]]
[[te:వేరుశనగ]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ