ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
ಕೇಳವು ಹೈಬ್ರಿಡ್ ಕಡಲೆಕಾಯಿ ಪ್ರಭೇದಗಳ ಬಗ್ಗೆ ಕಳಗೆ ಬರಿಯಲಾಗಿದೆ.
*'''ICGS 11''':
ಇದು ಹೆಚ್ಚಿನ ಇಳುವರಿಕೊಡುವ ರಕಂ/ಜಾತಿ ಹಗಿದೆ.ಚೇಡ,ಫೀಡಗಳನ್ನು ತಡೆಹೀಡಿತದೆ.ಖರೀಫ್ ಕಾಲದಲ್ಲಿ ಸಾಗುಮಾಡೆದರು.ಫಸಲು ಕಾಲ೧೨೦ದಿವಸಗಳು.ಬಿಸಿಲುಕಾಲದಲ್ಲಿಯು ಸಾಗುಮಾಡಬಹುದು.ಈ ಜಾತಿಯ ಬೀಜವನ್ನು [[ಮಹರಾಷ್ಟ್ರ]]ದಲ್ಲಿ ಸಾಗುಮಾಡಿದಾಗ ಹೆಕ್ಟಾರುಗೆ ೩ ರಿಂದ ೪ ಟನ್ನುಗಳ ಇಳುವರಿಬಂದಿದೆ.[[ಆಂಧ್ರ ಪ್ರದೇಶ್]ಮತ್ತು [[ಕರ್ನಾಟಕ]]ದಲ್ಲಿ ಟ್ರಯಲ್ ರನ್ ಸಾಗುವಳಿಯಲ್ಲಿ ಹೆಕ್ಟಾರುಕೆ ೨.೫ಟನ್ನು ಗಳ ಇಳುವರಿ ಬಂದಿದೆ.ಕಾಯಿಯಲ್ಲಿ ಕಾಳು೭೦%,ಮತ್ತುಹೊಟ್ಟು ೩೦% ಇದಾವೆ.
 
*'''ICGS 44''':
೪೩ ನೇ ಸಾಲು:
'''ICGV 89104''':
ಇದನ್ನು ಕೂಡ ಗುಂಚೆ ಪ್ರಭೇದಕ್ಕೆ ಸೆರಿಗ ಗಿಡ.ಫಸಲು ಕಾಲ ೧೧೦-೧೨೦ ದಿನಗಳು.ಅಪ್ಲೋಟಾಕ್ಸಿ,ಅಸ್ಪರಿಗಿಲ್ಲಸ್,ಫಂಗಸ್ ಅಂತಾ ವ್ಯಾಧಿಗಲ್ಲನು ತಡಿಕೊಳ್ಲುತ್ತದೆ.ಇಳುವರಿ ಒಂದಿಹೆಕ್ಟಾರುಗೆ ೨.೦ ಟನ್ನುಗಳು.ಕಾಯಿಯಲ್ಲಿ ಕಾಳು ೬೮% ಇರುತ್ತದೆ.
===ಉಪಯುಕ್ತತೆ==
#ಬೀಜದಿಂದ ತೆಗಿಯುವ ಎಣ್ನೆ ಯನ್ನು ಅಡಿಗೀಣ್ಣೆಯಾಗಿ ಬಳುಸುತ್ತಾರೆ.
*ಈ ಎಣ್ನೆಯನ್ನು ಡಾಲ್ಡಾ/ವನಸ್ಪತಿ ತಯಾರುಮಾಡುವದಲ್ಲಿ ಉಪಯೋಗಿಸುತ್ತಾರೆ.
*ಎಣ್ನೆಯನ್ನು ಮೈಸಾಬೂನುಗಳ ತಯಾರಿನಲ್ಲಿ ಉಪಯೋಗಿಸಿದರು.
*ಕಾನ್ಮೆಟಿಕ್ಸ್ ತಯಾರಿದಲ್ಲಿಯು ಬಳಸುತಾರೆ.
*ಬೀಜಗಳನು ಆಹಾರಪದಾರ್ಥಗಳಲ್ಲಿ ಮಿಳಿತ ಮಾಡಿ ಉಪಯೋಗಿಸುತಾರೆ.
*ಎಣ್ಣೆ ತೆಗಿದ ಹಿಂಡಿಯನ್ನು ಬೆಳೆಹಕ್ಕಿಮೇವು,ಹಸುಗಳಮೇವು ತಯಾರುಮಾಡವದಲ್ಲಿಬಳಸುತಾರೆ.ಮತ್ತು ಹೊಲದಲ್ಲಿ ಎರುಬುಯಾಗಿಯು ಉಪಯೋಗಿಸುತ್ತಾರೆ.
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ