ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
==ಸಾಗುವಳಿ==
ಕಡಲೆಕಾಯಿ ಬೀಜವನ್ನು ಬಿತ್ತಿತಮೇಲೆ,ಅಂಕುರ ಸಮಯದಲ್ಲಿ ವಾತಾಚರಣದಲ್ಲಿ ತಾಪಮಾನ ೧೪-೧೬<sup>೦</sup>C ಇರಬೇಕಾಗುತ್ತದೆ.ಕಾಯಿಬರುವಸಮಯದಲಿ ತಾಪಮಾನ ೨೩-೨೫<sup>೦</sup>C ಇದ್ದರೆ ಒಳ್ಲೆಯದು.ಪೈಯಿರ್ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ,ಂಇ,ಇರಬೇಕು.ಇದ್ದರೆ ಫಲಸಾಯ ಹೆಚ್ಚಾಗಿಬರುತ್ತದೆ.ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ,ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ.ಮಲೆ ಇದ್ದರೆ ಹಿತಕರವಾಗುತ್ತದೆ.ಕದಲೆಕಾಯಿ ಪೈಯಿರನ್ನು ಎಲ್ಲಾ ಋತುಗಳಲ್ಲಿ ಸಾಗುಮಾಡಬಹುದು.ಆದರೇ ಮಳೆಕಾಲದಲ್ಲಿ(ಖರೀಪ್ ಸೀಜನ್)ಹಚ್ಚಾಗಿ ೮೦% ವರಗೆ ಸಾಗುಮಾಡುವದುಂಟು.ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ಋತುಗಳಲ್ಲೀ ಸಾಗುಮಾಡುತಾರೆ.ನೀರಾವರಿ ಇದ್ದ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳಗಳ ಮಧ್ಯಕಾಲದಲ್ಲಿ,ಕಡಿಮೆ ಸಮಯಕ್ಕೆ ಫಸಲುಗೆ ಬರುವ ಜಾತಿಬೀಜಗಳನ್ನು ಬಿತ್ತುತಾರೆ.
ಕಡಲೆಕಾಯಿಬೀಜದಲ್ಲಿ ಪ್ರೋಟೆನ್,ಎಣ್ಣೆ,ಕಾರ್ಬೋಹೈಡ್ರೇಟು,ಮತ್ತು ವಿಟಮಿನುಗಳು ಹೆಚ್ಚಾಗಿರುತ್ತವೆ.ಅದರಿಂತ ಕಾಡಲೆಕಾಯಿ ಬಲವರ್ಥಕವಾದ ಆಹಾರವಾಗಿದೆ.ಕದಲೆಕಾಯೀ ಕಾಳು(kernel:ಹೊಟ್ಟನ್ನು ತೆಗಿದಬೀಜ)ಯಲ್ಲಿ ೪೫-೫೦%ಎಣ್ಣೆ,೨೫-೩೦% ಪ್ರೋರಿನುಗಳಿರುತ್ತವೆ.ಫಸಲು ಕಾಲ ೯೦-೧೫೦ದಿನಗಳು.ಗುಂಚೆತರಹೆ(Bunch type)ಪಯಿರ್ ೯೦-೧೨೦ದಿವಸಕ್ಕೆ,ಹರಡುವಿಕೆ(spread type)ಪಯಿರ್ ೧೩೦-೧೫೦ ದಿವಸಕ್ಕೆ ಫಸಲುಕುಬರುತ್ತವೆ.ಮೇಲೆ ಹೆಲಿದ್ದ ಎರಡು ಪ್ರಭೇದಹಳನ್ನು ಮಳೆಕಾಲದಲ್ಲಿ ಸಾಗು ಮಾಡುತಾರೆ.ಇಗ ಸಂಕರಪ್ರಭೇಧ ಬೀಜಗಳನ್ನು ಸಾಗು ಮಾಡುವದರಿಂದ ಹೆಚ್ಚಿನ ಫಲಸಾಯ ಬರುತ್ತದೆ.ಸಾಧಾರಣ ತರಹದಿಂದ ೫೦೦-೬೦೦ ಕೇ.ಜೀ ಎಕರಕ್ಕೆ ಇಳುವರಿ ಆದರೆ,ಹೈಬ್ರೀಡ್ ಬೀಜಗಳನು ಬಳುಸುವದರಿಂದ ಎಕರಕ್ಕೆ ೯೦೦-೧೨೦೦ಕೀ.ಜಿ ಇಳುವರಿ ಬರುತ್ತದೆ.ಕಾಯಿಯಲ್ಲಿ ಹೊಟ್ಟು(shell,husk)೨೫-೩೦%,ಕಾಳು ೭೦-೭೫% ಇರುತ್ತವೆ.
==ಹೈಬ್ರೀಡ್ ಪ್ರಭೇದಗಳು==
ಕೇಳವು ಹೈಬ್ರಿಡ್ ಕಡಲೆಕಾಯಿ ಪ್ರಭೇದಗಳ ಬಗ್ಗೆ ಕಳಗೆ ಬರಿಯಲಾಗಿದೆ.
 
 
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ