ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
*ಕಾಯಿ ದೀರ್ಘವೃತ್ತಾಕಾರದಲ್ಲಿರುದ್ದದೆ.ಒಂದುಕಾಯಿಯಲ್ಲಿ ೧-೪ ಬೀಜಗಳಿರುತ್ತವೆ.
==ಸಾಗುವಳಿ==
ಕಡಲೆಕಾಯಿ ಬೀಜವನ್ನು ಬಿತ್ತಿತಮೇಲೆ,ಅಂಕುರ ಸಮಯದಲ್ಲಿ ವಾತಾಚರಣದಲ್ಲಿ ತಾಪಮಾನ ೧೪-೧೬<bigsup>೦</bigsup>C ಇರಬೇಕಾಗುತ್ತದೆ.ಕಾಯಿಬರುವಸಮಯದಲಿ ತಾಪಮಾನ ೨೩-೨೫<bigsup>೦</bigsup>C ಇದ್ದರೆ ಒಳ್ಲೆಯದು.ಪೈಯಿರ್ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ,ಂಇ,ಇರಬೇಕು.ಇದ್ದರೆ ಫಲಸಾಯ ಹೆಚ್ಚಾಗಿಬರುತ್ತದೆ.ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ,ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ.ಮಲೆ ಇದ್ದರೆ ಹಿತಕರವಾಗುತ್ತದೆ.ಕದಲೆಕಾಯಿ ಪೈಯಿರನ್ನು ಎಲ್ಲಾರುತುಗಳಲ್ಲಿ ಸಾಗುಮಾಡಬಹುದು.ಆದರೇ ಮಳೆಕಾಲದಲ್ಲಿ(ಖರೀಪ್ ಸೀಜನ್)ಹಚ್ಚಾಗಿ ೮೦% ವರಗೆ ಸಾಗುಮಾಡುವದುಂಟು.ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ರುತುಗಳಲ್ಲೀ ಸಾಗುಮಾಡುತಾರೆ.ನೀರಾವರಿ ಇದ್ದ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳಗಳ ಮಧ್ಯಕಾಲದಲ್ಲಿ,ಕಡಿಮೆ ಸಮಯಕ್ಕೆ ಫಸಲುಗೆ ಬರುವ ಜಾತಿಬೀಜಗಳನ್ನು ಬಿತ್ತುತಾರೆ.
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ