ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 78 interwiki links, now provided by Wikidata on d:q37383 (translate me)
No edit summary
೧೮ ನೇ ಸಾಲು:
}}
 
'''ಕಡಲೇಕಾಯಿ''' [[ಫ್ಯಾಬೇಸೆ]] ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. [[ಮಧ್ಯ ಅಮೇರಿಕ|ಮಧ್ಯ]] ಮತ್ತು [[ದಕ್ಷಿಣ ಅಮೇರಿಕ]]ಗಳ ಮೂಲದ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಅಹಾರಕ್ಕಾಗಿ ತಿನ್ನಲು ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ.ಕಡಲೆಕಾಯಿ ಗಿಡದ ಸಸ್ಯಶಾಸ್ತ್ರಹೆಸರು 'ಆರಾಚಿಸ್ ಹೈಪೋಜಿಯಾ ಲೆಹುಮ್ '(Arachis hypogaea legume.ಕಡಲೆಕಾಯಿ ಬಿತ್ತನೆದಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ.ಹುಸಿಮಣ್ಣು(loose soil)ಇರುವ ನೆಲಗಳು ಅನುಕೂಲ.ಉಷ್ಣಮಂಡಲಭೂಮಿಗಳಯಲ್ಲಿ ಚೆನ್ನಾಗಿ ಬೆಳಯುತ್ತದೆ.ಇಂಡಿಯಾ,ಚೈನಾ,ದಕ್ಷಿಣ ಆಸಿಯಾ, ಆಗ್ನೇಯ ಆಸಿಯಾ ಖಂಡ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿಸಾಗುನಲ್ಲಿದೆ.
==ಪ್ರಾಧಮಿಕ ಲಕ್ಷಣಗಳು==
 
*ಇದು ಏಕವಾರ್ಷಿಕಪೊದೆ(ಸಾಲೆಸಾಲು ಕಾಂಡಹೀನ ಸಸ್ಯ).
 
*ಎಲೆ ನಾಲುಕ್ಕು ಪತ್ರಭಾಗಳು ಒಂದಾಗಿರುವ ಪತ್ರಸಮುದಾಯವಾಗಿರ್ಯ್ತ್ತದೆ.ಎಲೆ ದೀರ್ಘಾಂಡಾಕರರೂಪಹೊಂದಿರುತ್ತದೆ.ಪ್ಚ್ಛಾಕಾರ ಸಂಯುಕ್ತ ಎಲೆಸಮುದಾ.
*ಹೂಗಳುಗುಂಪಾಗಿ ಇದ್ದು,ಅರಿಸಿನಬಣ್ಣೆ(yellow)ಯಲ್ಲಿಕಾಣಸ್ತವೆ.
*ಕಾಯಿ ದೀರ್ಘವೃತ್ತಾಕಾರದಲ್ಲಿರುದ್ದದೆ.ಒಂದುಕಾಯಿಯಲ್ಲಿ ೧-೪ ಬೀಜಗಳಿರುತ್ತವೆ.
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ