ಗಾಯತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q728880 (translate me)
೪೪ ನೇ ಸಾಲು:
ಭೂಃ - ಭೂಮಿ
 
ಭುವಃ - ಆಕಾಶ (ಅಂತರಿಕ್ಷ)
 
ಸ್ವಃ - ಅಂತರಿಕ್ಷ (ಆಕಾಶ)
 
ತತ್ - ಆ
 
ಸವಿತುಃ - ಸವಿತೃ(ವಿನ) (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
 
ವರೇಣ್ಯಂ - ಪೂಜಿಪನಾದ (ಪೂಜಾರ್ಹವಾದ)
 
ಭರ್ಗೋ - ತೇಜೋಮಯನಾದ (ತೇಜಸ್ಸನ್ನು)
 
ದೇವಸ್ಯ - ದೇವನನ್ನು (ದೇವನ)
 
ಧೀಮಹಿ - ಕುರಿತು ಧ್ಯಾನಿಸುತ್ತೇವೆ
 
ಧಿಯೋ - ಬುದ್ಧಿ, ವಿವೇಕ(ಗಳನ್ನು)
 
ಯೋ - ಅವನು
 
ನಃ - ನಮ್ಮೆಲ್ಲರನ್ನು (ನಮ್ಮ)
 
ಪ್ರಚೋದಯಾತ್ - ಪ್ರಚೋದಿಸಲಿ
"https://kn.wikipedia.org/wiki/ಗಾಯತ್ರಿ" ಇಂದ ಪಡೆಯಲ್ಪಟ್ಟಿದೆ