"ಗಝಲ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅ...)
 
ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅಳವಡಿಸಿ ಅದಕ್ಕೆ ಸಂಗೀತವನ್ನು ನೀಡಲಾಗುತ್ತದೆ . ಗಝಲ್ ಹಲವರು ಕಡೆ ನೋವು ಮತ್ತು ವಿರಹವನ್ನು ಸೂಚಿಸಲು ಉಪಯೋಗಿಸಲಾಗಿದೆ .
=== ಇತಿಹಾಸ ===
೧೨ ನೆ ಶತಮಾನದಲ್ಲಿ ಗಝಲ್ ಭಾರತ ಅಂತಹ ಹಲವರಿಹಲವರು ದೇಶಗಳಿಗೆ ತನ್ನ ರೆಕ್ಕೆಗಳನ್ನು ಅಗಲಿಸಿತು. ಪೆರ್ಸಿಯದ ಕವಿಗಳಾದ ರೂಮಿ,ಹಫೀಜ್, ಅಶೆರಿ ಅಂಥವರು ಗಝಲ್ಗಳನ್ನೂ ಬರೆದು ಅದರ ಗುಂಗಿನಲ್ಲಿ ಕುನಿಯುಥಿದ್ದರಂತೆ . ಅವರು ಬರೆದು ಕುನಿಯುವವರನ್ನು ದೆರ್ವಿಷೆಸ್ ಅಂದು ಕರೆಯಲಾಗುತ್ತದೆ. ಟರ್ಕಿ ದೇಶದಲ್ಲಿ ಅವರನ್ನು ಇವತ್ತಿಗೂ ನೋಡಬಹುದೆಂದು ಹೇಳಲಾಗಿದೆ .
 
=== ನೂತನವಾದ ಗಝಲ್ ಹಾಡುವವರು ===
ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಗಝಲ್ ಶೈಲಿ ಬಹಳ ಪ್ರೇಕ್ಷಕರ ಮನ ಗೆದ್ದಿದರಿಂದ, ಹಲವಾರು ಗಝಲ್ ಗಾಯಕರಿಗೆ ಪ್ರೋತ್ಸಾಹ ಸಿಕ್ಕಿಧನ್ತಗಿದೆ . [[ಜಗಜಿತ್ ಸಿಂಗ್]] ಮತ್ತು ಪಂಕಜ್ ಉದಾಸ್ ಭಾರತದ ಶ್ರೇಷ್ಟ ಗಾಯಕರಲ್ಲಿ ಇಬ್ಬರು.
ಭಾರತದಲ್ಲಿ [[ತೆಲುಗು]],[[ಗುಜರಾತಿ]], [[ಕನ್ನಡ]] ಮತ್ತು ಬಾಂಗ್ಲಾ ಭಾಷೆಗಳಲ್ಲಿ ಗಝಲ್ ಬರೆದು ಹಡಲಗಿದೆ.
 
=== ಗಝಲ್ ಮತ್ತು ಭಾರತೀಯ ===
ಇನ್ನಷ್ಟು ಮಾಹಿತಿ
ಭಾರತದ ಹಲವರು ಭಾಷೆಗಳ ಚಲನಚಿತ್ರಗಳಲ್ಲಿ ಗಝಲ್ ಗಾಯನವನ್ನು ಉಪಯೊಗಿಸಲಗಿದೆ. ಹಿಂದಿ ಭಾಷೆಯಲ್ಲಿ ಗರಿಷ್ಠವಾಗಿ ಉಪಯೋಗಿಸಲಾಗಿರುವ ಗಝಲ್ಗಳನ್ನೂ ಜನರು ಹದಿ ಕೊಂಡಾಡಿದ್ದಾರೆ
 
 
=== ಇನ್ನಷ್ಟು ಮಾಹಿತಿ ===
[http://www.youtube.com/watch?v=OuPS6au81BM ಜಗಜಿತ್ ಸಿಂಗ್ ರವರ ಗಝಲ್ ಗಾಯನ]
೧೦

edits

"https://kn.wikipedia.org/wiki/ವಿಶೇಷ:MobileDiff/330279" ಇಂದ ಪಡೆಯಲ್ಪಟ್ಟಿದೆ