ಗಝಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅ...
( ಯಾವುದೇ ವ್ಯತ್ಯಾಸವಿಲ್ಲ )

೦೧:೨೮, ೧೪ ಮೇ ೨೦೧೩ ನಂತೆ ಪರಿಷ್ಕರಣೆ

ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅಳವಡಿಸಿ ಅದಕ್ಕೆ ಸಂಗೀತವನ್ನು ನೀಡಲಾಗುತ್ತದೆ . ಗಝಲ್ ಹಲವರು ಕಡೆ ನೋವು ಮತ್ತು ವಿರಹವನ್ನು ಸೂಚಿಸಲು ಉಪಯೋಗಿಸಲಾಗಿದೆ .

ಇತಿಹಾಸ

೧೨ ನೆ ಶತಮಾನದಲ್ಲಿ ಗಝಲ್ ಭಾರತ ಅಂತಹ ಹಲವರಿ ದೇಶಗಳಿಗೆ ತನ್ನ ರೆಕ್ಕೆಗಳನ್ನು ಅಗಲಿಸಿತು. ಪೆರ್ಸಿಯದ ಕವಿಗಳಾದ ರೂಮಿ,ಹಫೀಜ್, ಅಶೆರಿ ಅಂಥವರು ಗಝಲ್ಗಳನ್ನೂ ಬರೆದು ಅದರ ಗುಂಗಿನಲ್ಲಿ ಕುನಿಯುಥಿದ್ದರಂತೆ . ಅವರು ಬರೆದು ಕುನಿಯುವವರನ್ನು ದೆರ್ವಿಷೆಸ್ ಅಂದು ಕರೆಯಲಾಗುತ್ತದೆ. ಟರ್ಕಿ ದೇಶದಲ್ಲಿ ಅವರನ್ನು ಇವತ್ತಿಗೂ ನೋಡಬಹುದೆಂದು ಹೇಳಲಾಗಿದೆ .

ನೂತನವಾದ ಗಝಲ್ ಹಾಡುವವರು

ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಗಝಲ್ ಶೈಲಿ ಬಹಳ ಪ್ರೇಕ್ಷಕರ ಮನ ಗೆದ್ದಿದರಿಂದ, ಹಲವಾರು ಗಝಲ್ ಗಾಯಕರಿಗೆ ಪ್ರೋತ್ಸಾಹ ಸಿಕ್ಕಿಧನ್ತಗಿದೆ . ಜಗಜಿತ್ ಸಿಂಗ್ ಮತ್ತು ಪಂಕಜ್ ಉದಾಸ್ ಭಾರತದ ಶ್ರೇಷ್ಟ ಗಾಯಕರಲ್ಲಿ ಇಬ್ಬರು. ಭಾರತದಲ್ಲಿ ತೆಲುಗು,ಗುಜರಾತಿ, ಕನ್ನಡ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಗಝಲ್ ಬರೆದು ಹಡಲಗಿದೆ.

ಇನ್ನಷ್ಟು ಮಾಹಿತಿ

"https://kn.wikipedia.org/w/index.php?title=ಗಝಲ್&oldid=330278" ಇಂದ ಪಡೆಯಲ್ಪಟ್ಟಿದೆ