ರವೀಂದ್ರ ಕಲಾಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
[[ಭಾರತ]]ದ [[ಕರ್ನಾಟಕ]]ದ ರಾಜಧಾನಿ [[ಬೆಂಗಳೂರು]]. ಬೆಂಗಳೂರಿನ ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಜಧನಿಯಗಿದೆ.
 
== ಇತಿಹಾಸ ==
ಬೆಂಗಳೊರಿನ ಜನತೆಯು [[ರವೀಂದ್ರನಾಥ ಠಾಗೋರ್]] ರವರ ನೆನಪಿನಲ್ಲಿ ರವಿಂದ್ರ ಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ಸಾಹಿತ್ಯವನ್ನು ಪ್ರೋತ್ಸಾಹಿಸಲು ಒಂದು ವೇದಿಕೆ ಮಾಡಿದ್ದರೆ .
ರವಿಂದ್ರ ಕಲಾಕ್ಷೇತ್ರದ ಅತ್ಯಾದುನಿಕ ಇಲೆಕ್ಟ್ರಾನಿಕ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿದೆ. ಹಲವರು ನಾಟಕ,ನೃತ್ಯ , ಸಂಗೀತ ಪ್ರದರ್ಶನಗಳನ್ನು ಸಹಜವಾಗಿ ಮತ್ತು ಸುಂದರವಾಗಿ ನಡೆಸಲು ಬೇಕಾಗುವ ಎಲ್ಲ ಸೌಲಭ್ಯತೆ ಇಲ್ಲಿ ಇವೆ.