ರವೀಂದ್ರ ಕಲಾಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಆರ್ಟಿಕಲ್
 
ಬೆಂಗಳೂರಿನ ಪ್ರಖ್ಯಾತ ಕಟ್ಟಡಗಳು , ಕಲೆ ರಾಜಧಾನಿ
೧ ನೇ ಸಾಲು:
[[ಭಾರತ]]ದ [[ಕರ್ನಾಟಕ]]ದ ರಾಜಧಾನಿ [[ಬೆಂಗಳೂರು]]. ಬೆಂಗಳೂರಿನ ಕ್ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಜಧನಿಯಗಿದೆ.
 
ಇತಿಹಾಸ
ಬೆಂಗಳೊರಿನ ಜನತೆಯು ಶ್ರೀ ರಬಿನ್ನ್ದ್ರನಾಥ್[[ರವೀಂದ್ರನಾಥ ಠಾಗೋರ್]] ಟಾಗೋರ್ ರವರ ನೆನಪಿನಲ್ಲಿ ರವಿಂದ್ರ ಕಳಕ್ಷೆತ್ರವನ್ನುಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ಸಾಹಿತ್ಯವನ್ನು ಪ್ರೋತ್ಸಾಹಿಸಲು ಒಂದು ವೇದಿಕೆ ಮಾಡಿದ್ದರೆ .
ರವಿಂದ್ರ ಕಲಾಕ್ಷೇತ್ರದ ಅತ್ಯಾದುನಿಕ ಇಲೆಕ್ಟ್ರಾನಿಕ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿದೆ. ಹಲವರು ನಾಟಕ,ನೃತ್ಯ , ಸಂಗೀತ ಪ್ರದರ್ಶನಗಳನ್ನು ಸಹಜವಾಗಿ ಮತ್ತು ಸುಂದರವಾಗಿ ನಡೆಸಲು ಬೇಕಾಗುವ ಎಲ್ಲ ಸೌಲಭ್ಯತೆ ಇಲ್ಲಿ ಇವೆ.
ಕರ್ನಾಟಕ ಮತ್ತು ದೇಶ ವಿದೇಶದ ಪ್ರಖ್ಯಾತ ಕಲಾವಿದರು ಈ ವೇದಿಕೆ ಯಲ್ಲಿ ತಮ್ಮ ಪ್ರದರ್ಶನಗಳನ್ನು ಮದಿದ್ದರೆ.