ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
(~~~~)
೯೯ ನೇ ಸಾಲು:
* ಹಲವಾರು ಚಾರಿಟಿ ಇವೆಂಟ್ಸ್ ಆಯೊಜಿಸಿದ್ದಾರೆ. ಕ್ರಿಕೆಟ್ ಮ್ಯಾಚ್, ಮತ್ತು ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸಮಾಡುವ ಜನರಿಗಾಗಿ, 'ಹೋಪ್-೮೬' ಮತ್ತು 'ಹೋಪ್-೮೭' ಗಳು.
* 'ದಿವಂಗತ ನವಾಬ್ ಆಲಿ ಯವರ ಜಂಗ್' ಜೊತೆ ಸೇರಿ ಅನೇಕ ಧರ್ಮಾರ್ಥ-ಸಹಾಯ ನಿಧಿಗಳು. 'ಬಂಗ್ಲಾ ದೇಶ್ ಶರಣಾರ್ಥಿಗಳಿಗಗಾಗಿ', 'ಕಿವುಡರು ಮತ್ತು ಮೂಕರ ಸಹಾಯ'ಕ್ಕಾಗಿ ದುಡಿಯುತ್ತಿದ್ದಾರೆ.
==ಪ್ರಥಮಬಾರಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಮನೆಯಲ್ಲಿ==
==ಅಭಿನಂದನೆ==
ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ೯೩ ವರ್ಷ ಪ್ರಾಯದ 'ಪ್ರಾಣ್' ಅವರ ಹಿರಿತನದ ಜೀವನಕ್ಕೆ ಸೌಖ್ಯ, ನೆಮ್ಮದಿಗಳುಅವರಿಗೆ ದೊರಕಿ ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾ, ಅವರಿಗೆಈಗಾಗಲೇ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ನವ ದೆಹಲಿಗೆ ಹೋಗುವ ಸಾಮರ್ಥ್ಯವನ್ನು ಭಗವಂತನು ಅನುಗ್ರಹಿಸಲಿ.ಅವರು ಸನ್. ೨೦೧೩ ರ, ಮೇ ತಿಂಗಳಿನಲ್ಲಿತಿಂಗಳ ೩ ರಂದು ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ 'ರಾಷ್ತ್ರಪತಿರಾಷ್ಟ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಪಡೆಯಲು ಸಾಧ್ಯವಾಗಲಿಲ್ಲ. ೨೦೧೩ ರ, ಮೇ, ೧೦, ಶುಕ್ರವಾರ, ದೆಹಲಿಯಿಂದ 'ವಾರ್ತೆ ಹಾಗೂ ಪ್ರಸಾರಾಂಗ ಖಾತೆಯ ಮಂತ್ರಿ, ಮನೀಷ್ ತಿವಾರಿ, ಸಚಿವ ಉದಯಕುಮಾರ್ ವರ್ಮಾ ಹಾಗೂ ಸಚಿವಾಲಯದ ಫಿಲ್ಮೋತ್ಸವದ ಸಚಿವಾಲಯದ ಡೆಲಿಗೇಶನ್ ಜೊತೆ, ನವದೆಹಲಿಯಿಂದ ಮುಂಬೈನ 'ಪ್ರಾಣ್ ರವರ ನಿವಾಸಕ್ಕೆ ಬಂದು ಈಗಾಗಲೇ ಘೋಶಿಸಿರುವ 'ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. ಪುತ್ರಿ, ಪಿಂಕಿ ಭಲ್ಲಾ' ಮತ್ತು ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಪ್ರಥಮಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ವಿತರಿಸಲಾಗುತ್ತದೆಪ್ರದಾನಮಾಡಿರುವುದು ಒಂದು ದಾಖಲೆಯಾಗಿದೆ. 'ಸ್ವರ್ಣ ಕಮಲ',ಸ್ಮೃತಿ ಫಲಕ, ಶಾಲು, ಹಾಗೂ ೧೦ ಲಕ್ಷ ರೂಗಳ ನಕದು ಬಹುಮಾನವೂ ಇದರ ಜೊತೆ ಸೇರಿದೆ.
 
 
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ