ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
* [[ಸೋಮವಾರಪೇಟೆ]]
 
ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ. ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲುಕಿನಲ್ಲಿ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,[[ತಲಕಾವೇರಿ]], ಇತ್ಯಾದಿಗಳಾದರೆ, ವಿರಾಜಪೇಟೆತಾಲುಕಿನಲ್ಲಿ[[ವಿರಾಜಪೇಟೆ]] ತಾಲುಕಿನಲ್ಲಿ ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್, ಸೈಂಟ್ ಏನ್ಸ್ ಚರ್ಚ್, ಇಗ್ಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಮುಂತಾದವು ಇವೆ. [[ಸೋಮವಾರಪೇಟೆ]] ತಾಲುಕಿನಲ್ಲಿ ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ಡನ್ ದೇವಸ್ಥಾನ, ವೀರಭೂಮಿ,ದುಬಾರೆ ಅರಣ್ಯ,, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮ್ಮನ ಕೆರೆ,ಮಲ್ಲಳ್ಳಿ ಜಲಪಾತ, ಮೊದಲಾದವಿವೆ.ಪ್ರಿತಿ ಯಿಂದ ಪ್ರಿತಿಗಾಗಿ
 
==ಬೆಳೆಗಳು==
"https://kn.wikipedia.org/wiki/ಕೊಡಗು" ಇಂದ ಪಡೆಯಲ್ಪಟ್ಟಿದೆ