ಸಾಸನೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಸಾಸನೂರ
 
No edit summary
೧ ನೇ ಸಾಲು:
{{Infobox Indian Jurisdiction
ಸಾಸನೂರ
|type = village
|native_name=ಸಾಸನೂರ
|taluk_names=[[ಬಸವನ ಬಾಗೇವಾಡಿ]]
|nearest_city=[[ಬಸವನ ಬಾಗೇವಾಡಿ]]
|parliament_const=[[ಬಿಜಾಪುರ]]
|assembly_const=
|latd = 16.1833
|longd = 75.7000
|state_name=ಕರ್ನಾಟಕ
|district=[[ಬಿಜಾಪುರ]]
|leader_title=
|leader_name=
|altitude=770
|population_as_of=೨೦೧೨ |
population_total=೧೫೦೦ |
population_density=೫೦
|area_magnitude=9
|area_total=೧೨೦೦
|area_telephone=
|postal_code=
|vehicle_code_range=ಕೆಎ - ೨೮
|website=
}}
 
 
'''ಸಾಸನೂರ''' ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನಲ್ಲಿದೆ.
 
=='''ದೇವಾಲಯಗಳು'''==
 
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
 
=='''ನೀರಾವರಿ'''==
 
ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಹಬ್ಬಗಳು'''==
 
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಶಿಕ್ಷಣ'''==
 
ಗ್ರಾಮದಲ್ಲಿ '''ಸರಕಾರಿ ಹಿರಿಯ ಪ್ರಾಥಮಿಕ ಶಾಲೆ''' ಇದೆ.
"https://kn.wikipedia.org/wiki/ಸಾಸನೂರ" ಇಂದ ಪಡೆಯಲ್ಪಟ್ಟಿದೆ