"ಗ್ರಾಮೀಣ್ ಬ್ಯಾಂಕ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
[[Image:Grameen bank logo.png|right|275px]]
 
'''ಗ್ರಾಮೀಣ್ ಬ್ಯಾಂಕ್''' ([[ಬೆಂಗಾಲಿ]]: গ্রামীণ ব্যাংক), [[ಬಾಂಗ್ಲಾದೇಶ|ಬಾಂಗ್ಲಾದೇಶದ]] ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ [[ಮೊಹಮ್ಮದ್ ಯೂನುಸ್]] ಹಾಗು ಬ್ಯಾಂಕಿಗೆ ಜಂಟಿಯಾಗಿ [[೨೦೦೬]]ನೇ ಸಾಲಿನ [[ನೋಬೆಲ್ ಶಾಂತಿ ಪ್ರಶಸ್ಥಿಪ್ರಶಸ್ತಿ]] ಲಭಿಸಿದೆ.[http://nobelprize.org/nobel_prizes/peace/laureates/2006/press.html].
 
==ಹೊರಗಿನ ಸಂಪರ್ಕಗಳು==
[[ವರ್ಗ:ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು]]
[[ವರ್ಗ:ಬಾಂಗ್ಲಾದೇಶ]]
[[ವರ್ಗ:ಚುಟುಕು]]
 
[[ar:بنك جرامين]]
೬೪೫

edits

"https://kn.wikipedia.org/wiki/ವಿಶೇಷ:MobileDiff/32921" ಇಂದ ಪಡೆಯಲ್ಪಟ್ಟಿದೆ