Pavanaja
Content deleted Content added
Vikashegde (ಚರ್ಚೆ | ಕಾಣಿಕೆಗಳು) No edit summary |
ಇದು ಪವನಜ ಅವರ ವೈಯಕ್ತಿಕ ಪುಟ |
||
೨ ನೇ ಸಾಲು:
[[Image:Pavanaja-UB.jpg|thumb|U B Pavanaja]]
'''ಡಾ|| ಪವನಜರವರ ಪುಟ'''.
ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟ್ವೇರ್ ಜಗತ್ತಿನಲ್ಲಿ ಚಿರಪರಿಚಿತರಾದ ಇವರು ಕನ್ನಡ ವಿಕಿಪೀಡಿಯ ಸಮುದಾಯದಲ್ಲಿ ಕೂಡ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರರುಣಿ ಎಂದು ಹೇಳಿದರೆ ತಪ್ಪಾಗದು
|