"ಕೆ.ವಿ.ಸುಬ್ಬಣ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Bot: Migrating 2 interwiki links, now provided by Wikidata on d:q3536870 (translate me))
'''ಕೆ.ವಿ.ಸುಬ್ಬಣ್ಣ''' ([[ಫೆಬ್ರುವರಿ ೨೦]], [[೧೯೩೨]] - [[ಜುಲೈ ೧೬]], [[೨೦೦೫]]) [[ಕರ್ನಾಟಕ]]ದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.
==ಜೀವನ==
ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು [[ಶಿವಮೊಗ್ಗ]] ಜಿಲ್ಲೆ [[ಸಾಗರ]] ತಾಲೂಕಿನ '''ಹೆಗ್ಗೋಡು'''. [[೧೯೩೨]] [[ಫೆಬ್ರವರಿ ೨೦]] ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ [[ನೀನಾಸಂ| '''ನೀಲಕಂಠೇಶ್ವರ ನಾಟ್ಯಸೇವಾ ಸಂಘ''' ('''ನೀನಾಸಂ''')]]ರಂಗ ಸಂಸ್ತೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು [[ಕನ್ನಡ]] [[ರಂಗಭೂಮಿ]]ಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. [[೨೦೦೫]] [[ಜುಲೈ ೧೬]] ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡುವಿನಲ್ಲಿ ಸ್ಥಾಪಿಸಿದರು.
==ಕೃತಿಗಳು==
* ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
೧,೦೦೭

edits

"https://kn.wikipedia.org/wiki/ವಿಶೇಷ:MobileDiff/328337" ಇಂದ ಪಡೆಯಲ್ಪಟ್ಟಿದೆ