ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ರಾಜನ್-ನಾಗೇಂದ್ರ''' [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಸಹೋದರ [[:ವರ್ಗ:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕ]] ಜೋಡಿ. [[ಕನ್ನಡ]],[[ತಮಿಳು]],[[ತೆಲುಗು]],[[ತುಳು]]ಭಾಷೆಗಳ ಒಟ್ಟು ೩೭೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದೆ. ೧೮೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದಾರೆ.
 
[[ಚಿತ್ರ:Rajan-Nagendra.jpg|right|thumb|ರಾಜನ್-ನಾಗೇಂದ್ರ ಜೋಡಿ]]
೬ ನೇ ಸಾಲು:
==ಬಾಲ್ಯದ ದಿನಗಳು==
 
ರಾಜನ್([[೧೯೩೩]])-ನಾಗೇಂದ್ರಪ್ಪ([[೧೯೩೫]]) [[ಮೈಸೂರು]]ಜಿಲ್ಲೆಯ ಶಿವರಾಂಪೇಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು {ಮೂಕಿ} (ಮಾತಿಲ್ಲದ ಚಿತ್ರ) ಚಿತ್ರಗಳಿಗೆ ಸಂಗೀತ ನೀಡಿದ್ದರು. ನಂತರ ಮಾತಿನ ಚಿತ್ರಗಳ ಕಾಲ ಪ್ರಾರಂಭವಾದಾಗ ನಿರುದ್ಯೋಗಿಯಾದ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಇವರ ಮನೆಯ ಸಮೀಪವೇ ಪ್ರಸಿಧ್ಧ ಸಂಗೀತರಾರರಲ್ಲೊಬ್ಬನಾದ [[ಬಿಡಾರಂ ಕೃಷ್ಣಪ್ಪ]] ವಾಸಿಸುತ್ತಿದ್ದರು ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ [[ವಯೋಲಿನ್ವಯೊಲಿನ್]] [[:ವರ್ಗ:ಸಂಗೀತ ವಾದ್ಯಗಳು|ವಾದ್ಯದಲ್ಲಿಯೂ]], ನಾಗೇಂದ್ರ [[ಜಲ ತರಂಗ್]] ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು.
 
 
==ಚಿತ್ರ ಬದುಕು ==
 
ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ [[ಪಿ.ಕಾಳಿಂಗರಾವ್|ಪಿ.ಕಾಳಿಂಗರಾಯರ]] ತಂಡದೊಡನೆ ಸೇರಿ,ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. [[೧೯೫೨]] ರಲ್ಲಿ [[ಸೌಭಾಗ್ಯ ಲಕ್ಷ್ನಿ]] ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿಕೊಂಡಿದ್ದರು.
 
==ಇತರ ವಿಷಯಗಳು==
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ