ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೫ ನೇ ಸಾಲು:
* ಸನ್. ೨೦೧೨ ರ, ಭಾರತೀಯ ಚಿತ್ರರಂಗದ ಶ್ರೇಷ್ಠ ಗೌರವವಾದ 'ವರ್ಷ ೪೪ ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಘೋಷಣೆ,
* 'ಪ್ರಾಣ್ ರವರ ಆತ್ಮಕಥೆಯ ಹೆಸರು'-'[[ಪ್ರಾಣ್]]' ಎಂದು.
==ಬೇರೆ ಹಲವು ಪ್ರಶಸ್ತಿಗಳು==
* ದ ಶಿರೋಮಣಿ ಅವಾರ್ಡ್,
* ೪ ಪ್ರಶಸ್ತಿಗಳು ಶಾಮಾ ಸುಷ್ಮಾ ಗ್ರುಪ್
* ಸ್ಕ್ರೀನ್ ವಿಡಿಯೋಕಾನ್ ಪ್ರಶಸ್ತಿ
* ಸಿನಿಮಾ ವಲಯದಲ್ಲಿ ಉತ್ಕ್ರುಷ್ಟತೆಗಾಗಿ ಲಕ್ಸ್ ಜೀ ಸಿನೆಮಾ ಅವಾರ್ಡ್,
* ಆಂಧ್ರ ಪ್ರದೇಶ್ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಶನ್
* ಉತ್ತರ ಪ್ರದೇಶ್ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಶನ್
* ಪಂಜಾಬ್ ಕಲಾ ಸಂಘಮ್
* ಇಂಡಿಯನ್ ಮೋಶನ್ ಪಿಚರ್ಸ್ ಪ್ರಾದ್ಯುಸರ್ಸ್ ಅಸೋಸಿಯೇಶನ್ ಅವಾರ್ಡ್,
* ದ ಲೈಯನ್ಸ ಕ್ಲಬ್ ಅವಾರ್ಡ್,
==ಹವ್ಯಾಸಗಳು==
ಪ್ರಾಣ್ ರವರ ಪ್ರಮುಖ ಹವ್ಯಾಸಗಳಲ್ಲಿ ಫುಟ್ಬಾಲ್ ಹಾಕಿ ಕ್ರಿಕೆಟ್,ಕ್ರೀಡೆಗಳನ್ನು ವೀಕ್ಷಿಸುವುದು,ಪುಸ್ತಕ ಓದುವುದು,ಸಾಕುನಾಯಿಗಳನ್ನು ನೋಡಿ,ಆಡಿಸಿ ಅವುಗಳ ಜೊತೆ ಇರುವುದು, ಮೊದಲಾದವುಗಳು. ತಾವು ಒಳ್ಳೆಯ ಆಟಗಾರ, ಸದಾ ಸ್ಪೋರ್ಟ್ಸ್ ಬಗ್ಗೆ ಆಸಕ್ತರಾದ ಪ್ರಾಣ್,
ಸನ್.೧೯೫೦ ರಲ್ಲಿ ಪ್ರಾಣ್ ತಮ್ಮದೇ ಆದ 'ಡೈನಮೊಸ್ ಫುಟ್ಬಾಲ್ ಕ್ಲಬ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಹಲವು ಸ್ಪೋರ್ಟ್ಸ್ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ದುಡಿದರು.
* ಪಂಜಾಬ್ ಅಸೋಸಿಯೇಶನ್, ಮುಂಬೈ,
* ಸಿ.ಸಿ.ಐ. ಕ್ಲಬ್ ಮುಂಬೈ,
* ಬಾಂಬೆ ಪ್ರಾವಿನ್ಸ್ಹಿಯಲ್ ಹಾಕಿ ಅಸೋಸಿಯೇಶನ್,
* ವೆಸ್ಟೆರ್ನ್ ಇಂಡಿಯನ್ ಫುಟ್ಬಾಲ್ ಅಸೋಸಿಯೇಶನ್ ಬೊಂಬಾಯಿ
* ಚೆಲ್ಮ್ಸ್ ಫೋರ್ಡ್ ಕ್ಲಬ್, ದೆಹಲಿ,
* ಪ್ರೆಸ್ ಕ್ಲಬ್ ಆಫ್ ಇಂಡಿಯ ದೆಹಲಿ,
* ದ ಒಟ್ಟರ್ಸ್ ಕ್ಲಬ್ ಬಾಂಬೆ,
==ಸಮಾಜ ಸೇವೆಯಲ್ಲಿ==
ತಮ್ಮ ಪ್ರಮುಖ ವೃತ್ತಿಯಾದ,ಸಿನಿಮಾ ವಲಯದಲ್ಲಿ ತಮ್ಮ ಹೆಚ್ಚುಸಮಯ ಕಳೆದರೂ, ಇತರ ಸಮಾಜಸೇವಾ ಕಾರ್ಯಕ್ರಮಗಳಲ್ಲೂ ಆಸಕ್ತಿ ವಹಿಸುತ್ತಿದ್ದರು.
* ಚೀಫ್ ಮಿನಿಸ್ಟರ್ಸ್ ರಿಲೀಫ್ ಫಂಡ್,
* ಮರಾಠಿ ಶಿಕ್ಷಣ್ಷ ಸಂಸ್ಥಾ,
* ಫಿಲ್ಮ್ ಇಂಡಸ್ಟ್ರಿ ವೆಲ್ಫೇರ್ ಟ್ರಸ್ಟ್,
* ಹಲವಾರು ಚಾರಿಟಿ ಇವೆಂಟ್ಸ್ ಆಯೊಜಿಸಿದ್ದಾರೆ. ಕ್ರಿಕೆಟ್ ಮ್ಯಾಚ್, ಮತ್ತು ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸಮಾಡುವ ಜನರಿಗಾಗಿ, ಹೋಪ್-೮೬ ಮತ್ತು ಹೋಪ್-೮೭ ಗಳು.
* ದಿವಂಗತ ನವಾಬ್ ಆಲಿ ಯವರ ಜಂಗ್ ಜೊತೆ ಸೇರಿ ಅನೇಕ ಧರ್ಮಾರ್ಥ-ಸಹಾಯ ಬಂಗ್ಲಾ ದೇಶ್ ಶರಣಾರ್ಥಿಗಳಿಗಗಾಗಿ, ಕಿವುಡರು ಮತ್ತು ಮೂಕರ ಸಹಾಯಕ್ಕಾಗಿ ದುಡಿಯುತ್ತಿದ್ದಾರೆ.
 
==ಅಭಿನಂದನೆ==
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ