ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೦ ನೇ ಸಾಲು:
 
==ಪ್ರಶಸ್ತಿ ಗೌರವಗಳು==
'''ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು.'''
ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು. ೧೯೬೭, ೧೯೬೯, ೧೯೭೨ರ ವರ್ಷದಲ್ಲಿ ಅವರಿಗೆ ಫಿಲಂ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಲವಾರು ಜೀವಮಾನ ಸಾಧನೆಯ ಪ್ರಶಸ್ತಿಗಳು, ೨೦೦೦ ವರ್ಷದಲ್ಲಿ ಶತಮಾನದ ಶ್ರೇಷ್ಠ ಖಳ ನಟರೆಂಬ ಗೌರವ, ೨೦೦೧ರ ವರ್ಷದಲ್ಲಿ ಪದ್ಮಭೂಷಣ ಗೌರವಗಳು ಸಂದಿವೆ. ಏಷ್ಯಾದ 25 ಶ್ರೇಷ್ಠ ಕಲಾವಿದರಲ್ಲಿ ಪ್ರಾಣ್ ಒಬ್ಬರು ಎಂದು ಅಂತರರಾಷ್ಟ್ರೀಯ ಸಮೀಕ್ಷೆ ಹೇಳುತ್ತದೆ. ಇವೆಲ್ಲಕ್ಕೂ ಕಿರೀಟವಿಟ್ಟಹಾಗೆ ಇದೀಗ ಈ ಶ್ರೇಷ್ಠರಿಗೆ ಭಾರತೀಯ ಚಿತ್ರರಂಗದ ಶ್ರೇಷ್ಠ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
* ೧೯೬೭, ೧೯೬೯, ೧೯೭೨ರ ವರ್ಷಗಳಲ್ಲಿ 'ಫಿಲಂ ಫೇರ್ ಪತ್ರಿಕೆಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ',
* ಸನ್. ೧೯೯೭ ರಲ್ಲಿ 'ಫಿಲ್ಮ್ ಫೇರ್ ಪತ್ರಿಕೆಯ ಜೀವಮಾನ ಸಾಧನೆಯ ಪ್ರಶಸ್ತಿಗಳು',
* ಸನ್. ೨೦೦೦ ವರ್ಷದಲ್ಲಿ 'ಸ್ಟಾರ್ ಡಸ್ಟ್ ಪತ್ರಿಕೆಯ ಶತಮಾನದ ಶ್ರೇಷ್ಠ ಖಳ ನಟರೆಂಬ ಗೌರವ',
* ಸನ್. ೨೦೦೧ರ ವರ್ಷದಲ್ಲಿ 'ಭಾರತ ಸರ್ಕಾರದ ಪದ್ಮಭೂಷಣ ಗೌರವ'ಗಳು ಸಂದಿವೆ.
* ಸನ್. ೨೦೧೦ ರಲ್ಲಿ, 'ಅಮೆರಿಕದ ಸಿ.ಎನ್.ಎನ್ ಟೆಲಿವಿಶನ್ ನ, ಏಷ್ಯಾದ ೨೫ ಶ್ರೇಷ್ಠ ಕಲಾವಿದರಲ್ಲಿ ಪ್ರಾಣ್ ಒಬ್ಬರು'; ಎಂಬ ಅಂತರರಾಷ್ಟ್ರೀಯ ಸಮೀಕ್ಷೆ,
* ಸನ್. ೨೦೧೨ ರ, ಭಾರತೀಯ ಚಿತ್ರರಂಗದ ಶ್ರೇಷ್ಠ ಗೌರವವಾದ 'ವರ್ಷ ೪೪ ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಘೋಷಣೆ,
 
==ಅಭಿನಂದನೆ==
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ