"ಅಂತರ್ಜಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
===ಸ್ರವಣಗುಣ===
ಶಿಲೆಯಲ್ಲಿ ಸಂಗ್ರಹವಾಗಿರುವ ನೀರು ಎಷ್ಟರಮಟ್ಟಿಗೆ ಬಿಟ್ಟುಕೊಡುತ್ತದೆ ಎನ್ನುವ ಲಕ್ಷಣವೇ ಸ್ರವಣಗುಣ. ಉದಾ : ಶಿಲೆಯಲ್ಲಿ ಶೇ. 25ರಷ್ಟು ಭಾಗ ರಂಧ್ರಗಳಿದ್ದು ಅವೆಲ್ಲವೂ ನೀರಿನಿಂದ ತುಂಬಿಕೊಂಡಿದ್ದರೆ ಅಷ್ಟೂ ಪ್ರಮಾಣದ ನೀರೂ ಸೋರಿಬರದಿರಬಹುದು. ಶೇ. 10ರಷ್ಟು ಮಾತ್ರ ನೀರು ಲಭ್ಯವಾಗಬಹುದು. ಉಳಿದ ನೀರು ವಸ್ತುವಿನ ಕಣಗಳ ಆಕರ್ಷಣೆಯಿಂದ ಅಲ್ಲೇ ಬಂಧಿತವಾಗಿರುತ್ತದೆ. ಆದ್ದರಿಂದ ಆ ಶಿಲೆಯ ಸ್ರವಣಗುಣ ಶೇ. 10 ಎಂದಾಯಿತು.
 
===ನಿಮ್ನ ಕೋನ===
ಅಂತರ್ಜಲದ ಆಕರದಿಂದ ಉದಾ : ಬಾವಿಯಿಂದ ನೀರನ್ನು ಪಂಪು ಮಾಡಿದಾಗ ನೀರಿನ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಆಗ ಜಲಮಟ್ಟ ಕೋನಾಕಾರವನ್ನು ತಾಳುತ್ತದೆ. ಇದೇ ನಿಮ್ನ ಕೋನ. ಶಿಲೆಯ ಸ್ರವಣಗುಣ ಕಡಿಮೆಯಾದಷ್ಟೂ ನಿಮ್ನ ಕೋನ ಹೆಚ್ಚಾಗುತ್ತ ಹೋಗುತ್ತದೆ. ಅಂದರೆ ತಗ್ಗು ಕಡಿದಾಗುತ್ತದೆ.
 
 
೪೯

edits

"https://kn.wikipedia.org/wiki/ವಿಶೇಷ:MobileDiff/327962" ಇಂದ ಪಡೆಯಲ್ಪಟ್ಟಿದೆ