"ಸುಧೀಂದ್ರ ಹಾಲ್ದೊಡ್ಡೇರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by Haldodderi (talk) to last revision by Radhatanaya
(ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ)
ಚು (Reverted edits by Haldodderi (talk) to last revision by Radhatanaya)
'ಮಾಹಿತಿ ತಂತ್ರಜ್ಞಾನ,' 'ಬಯೋಟೆಕ್ನಾಲಜಿ,' ಮತ್ತು 'ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ,'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್,' ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ವಿಷನ್ ಗ್ರೂಪ್ ಖ್ಯಾತ ವಿಜ್ಞಾನಿ 'ಪ್ರೊ.ಸಿ ಎನ್ ಆರ್ ರಾವ್' ಅವರ ಅಧ್ಯಕ್ಷತೆಯಲ್ಲಿ ೨೦೦೮ ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ಸರಕಾರ ವಿಜ್ಞಾನ ಸಂವಹಕರಿಗೆ ಪ್ರಶಸ್ತಿ ನೀಡುತ್ತಿರುವುದು ಇದು ಮೊದಲನೆಯ ಬಾರಿ. ೨೦೧೦-೧೧ ಸಾಲಿಗೆ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಏಳು ಜನ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು, 'ಕರ್ನಾಟಕ ಸರಕಾರ ನೀಡುತ್ತಿರುವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಕರ್ನಾಟಕ ಸರಕಾರದ 'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್' ನ ಉಪ-ಸಮಿತಿ ಕೆಳಗಡೆ ನಮೂದಿಸಲಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಶಸ್ತಿ ೫೦ ಸಾವಿರ ರು.ನಗದನ್ನು ಒಳಗೊಂಡಿರುತ್ತದೆ.
೨೭

edits

"https://kn.wikipedia.org/wiki/ವಿಶೇಷ:MobileDiff/327896" ಇಂದ ಪಡೆಯಲ್ಪಟ್ಟಿದೆ