ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು [[:en:solar nebula|ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರನ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ [[:en:Theia (planet)|ಥೀಯ]] ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು [[:en:Volcano|ಅಗ್ನಿಪರ್ವತ]]ಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು; [[ಧೂಮಕೇತು]]ಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ [[:en:water vapor|ನೀರಾವಿ]]ಗಳಿಂದ, [[:en:Origin of the world's oceans|ಮೊದಲ ಸಾಗರಗಳು]] ರೂಪುಗೊಂಡವು.<ref>A. Morbidelli ''et al'', 2000, "[http://adsabs.harvard.edu/abs/2000M&PS...35.1309M Source Regions and Time Scales for the Delivery of Water to Earth]", ''Meteoritics & Planetary Science'', vol. 35, no. 6, pp. 130920.</ref> ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು.ಭೂವಿಜ್ಞಾನದಲ್ಲಿ ಈ ಕಾಲವನ್ನು ಆದಿಜೀವಿಕಲ್ಪ ಎಂದು ಗುರುತಿಸಲಾಗಿದೆ.<ref>W. Ford Doolitte, "Uprooting the Tree of Life", ''Scientific American'', Feb. 2000.</ref>
 
ಆರಂಭದಲ್ಲಿ ಕೆಳದರ್ಜೆಯ ಸಸ್ಯವಾದ ಪಾಚಿ ಮೈದಳೆಯಿತು. [[ದ್ಯುತಿಸಂಶ್ಲೇಷಣೆ]]ಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ [[ಆಮ್ಲಜನಕ]]ವು ವಾಯುಮಂಡಲದದಲ್ಲಿವಾಯುಮಂಡಲದಲ್ಲಿ ಶೇಖರವಾಗಿ [[:en:ozone layer|ಓಜೋನ್ ಪದರ]]ವನ್ನು ನಿರ್ಮಿಸಿತು.
ದೊಡ್ಡ ಕೋಶಗಳಲ್ಲಿ ಸಣ್ಣ ಕೋಶಗಳ ಸಂಘಟನೆಯು [[:en:eukaryotes|ಯೂಕ್ಯಾರಿಯೋಟ್]] ಎಂದು ಕರೆಯಲಾಗುವ [[:en:endosymbiotic theory|ಸಂಕೀರ್ಣ ಕೋಶಗಳ ಅಭಿವೃದ್ಧಿ]]ಗೆ ಎಡೆಮಾಡಿಕೊಟ್ಟಿತು. ಗುಂಪಾಗಿದ್ದ ಜೀವಕೋಶಗಳು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದುತ್ತಿದ್ದಂತೆ ನಿಜವಾದ ಬಹುಕೋಶ ಜೀವಿಗಳು ರೂಪುಗೊಂಡವು. ಅಪಾಯಕಾರಿ [[ಅತಿನೇರಳೆ]] ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಶುರುಮಾಡಿದಆರಂಭಿಸಿದ ಮೇಲಂತೂನಂತರ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ಪಸರಿಸಿದವುವಿಕಾಸವಾಗತೊಡಗಿದವು. ಭೂಚಿಪ್ಪು ಮತ್ತು ಮೇಲಿನ ವಾಯುಗೋಳ ಸ್ಥರೀಕರಣಗೊಳ್ಳಲು ಸುಮಾರು ನೂರು ವರ್ಷಗಳು ಸಂದಿವೆ ಎಂಬುದು ಒಂದು ಅಂದಾಜು.
 
ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈಯ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತಾ, ಮತ್ತೆ ಮುರಿದುಕೊಳ್ಳುತ್ತಾ ಬಂದಿವೆ. ಮೇಲ್ಮೈಯ ಮೇಲೆ ನಿರಂತರವಾಗಿ ಚಲಿಸುವ ಈ ಭೂಫಲಕಗಳು ಒಮ್ಮೊಮ್ಮೆ ಒಗ್ಗೂಡಿ, [[:en:supercontinent|ಬೃಹತ್ ಖಂಡ]]ಗಳೂ ಉಂಟಾಗಿವೆ. ಸುಮಾರು ೭೫ ಕೋಟಿ ವರ್ಷಗಳ ಹಿಂದೆ, ಈಗ ತಿಳಿದಂತೆ ಅತ್ಯಂತ ಹಳೆಯದಾದ [[:en:Rodinia|ರೋಡಿನಿಯ]] ಬೃಹತ್ ಖಂಡವು ಮುರಿಯಲು ಶುರುವಾಯಿತು. ನಂತರ, ಸುಮಾರು ೬೦-೫೪ ಕೋಟಿವರ್ಷಗಳ ಹಿಂದೆ ಈ ತುಣುಕುಗಳು ಮತ್ತೆ ಒಗ್ಗೂಡಿ [[:en:Pannotia|ಪ್ಯಾನೋಟಿಯ]] ಖಂಡವನ್ನು ನಿರ್ಮಿಸಿದವು. ಕೊನೆಯದಾಗಿ ನಿರ್ಮಾಣಗೊಂಡ [[:en:Pangaea|ಪ್ಯಾಂಜೇಯ]] ಖಂಡವು ಸುಮಾರು ೧೮ ಕೋಟಿ ವರ್ಷಗಳ ಹಿಂದೆ ಮುರಿದು ಬೇರ್ಪಟ್ಟಿತು.<ref>J.B. Murphy, R.D. Nance, "[http://scienceweek.com/2004/sa040730-5.htm How do supercontinents assemble?]", ''American Scientist'', vol. 92, pp. 32433.</ref>
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ