ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
== ಇತಿಹಾಸ ==
 
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ಪೂರ್ವಾಪರದವೈಜ್ಞಾನಿಕ ವಿವರಗಳನ್ನುಇತಿಹಾಸವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆಮರುರೂಪಿಸಿದ್ದಾರೆ. ೪೫೬.೭ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು [[:en:solar nebula|ಸೌರ ಜ್ಯೋತಿಪಟಲ]]ದಿಂದನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರನ ಉದ್ಭವವಾಯಿತುರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ [[:en:Theia (planet)|ಥೀಯ]] ಎಂಬ ಒಂದು ಕಾಯದಿಂದಕಾಯ ಭೂಮಿಯನ್ನು ತಾಡಿಸಿದ್ದರಿಂದ ಆಗಿದ್ದಿರುವಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು [[:en:Volcano|ಅಗ್ನಿಪರ್ವತ]]ಗಳ ಚಟುವಟಿಕೆಗಳಿಂದ ಮುಂಚಿನಆದಿಮ ವಾಯುಮಂಡಲದವುವಾಯುಮಂಡಲವು ಸೃಷ್ಟಿಯಾಯಿತು; [[ಧೂಮಕೇತು]]ಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ [[:en:water vapor|ನೀರಾವಿ]]ಗಳಿಂದ, [[:en:Origin of the world's oceans|ಮೊದಲ ಸಾಗರಗಳು]] ರೂಪುಗೊಂಡವು.<ref>A. Morbidelli ''et al'', 2000, "[http://adsabs.harvard.edu/abs/2000M&PS...35.1309M Source Regions and Time Scales for the Delivery of Water to Earth]", ''Meteoritics & Planetary Science'', vol. 35, no. 6, pp. 130920.</ref> ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆಗಳಿಂದ, ಒಂದು ಸ್ವ-ಪ್ರತಿಕೃತಿಕರಿಸಿಕೊಳ್ಳುವ ಸಂಯುಕ್ತ ವಸ್ತು ಹೊರಬಂದಿತೆಂದು ನಂಬಲಾಗಿದೆ. ಇದಾದ ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಅವತರಿಸಿತು.<ref>W. Ford Doolitte, "Uprooting the Tree of Life", ''Scientific American'', Feb. 2000.</ref>
 
[[ದ್ಯುತಿಸಂಶ್ಲೇಷಣೆ]]ಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ [[ಆಮ್ಲಜನಕ]]ವು ವಾಯುಮಂಡಲದದಲ್ಲಿ ಶೇಖರವಾಗಿ [[:en:ozone layer|ಓಜೋನ್ ಪದರ]]ವನ್ನು ನಿರ್ಮಿಸಿತು.
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ