ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಟೆಂಪ್ಲೇಟು:ಗ್ರಹ Infobox/ಭೂಮಿ}}
'''ಭೂಮಿ''' - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ಅತಿರಾಶಿ ದೊಡ್ಡಮತ್ತು ಗ್ರಹ,ಗಾತ್ರದಿಂದ ಭೂಮಿಯು ಸೌರಮಂಡಲದಲ್ಲೇ ಅತಿ ದೊಡ್ಡ ಘನಾಕೃತಿಯಾಗಿದೆ. ಗ್ರಹ, ಇದಲ್ಲದೆ, [[ಮಾನವ]]ರಿಗೆ ಈಗ ತಿಳಿದಿರುವಂತೆ, ಇಡೀ [[ಬ್ರಹ್ಮಾಂಡ]]ದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು. ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯು [[:en:Age of the Earth|೪೬೦ಕೋಟಿ ವರ್ಷ]]ಗಳ ಹಿಂದೆ ರೂಪುಗೊಂಡಿತು.<ref>G.B. Dalrymple, 1991, "The Age of the Earth", ''Stanford University Press'', California, ISBN 0-8047-1569-6.</ref> ಭೂಮಿಯ [[ನೈಸರ್ಗಿಕ ಉಪಗ್ರಹ]]ವಾದ [[ಚಂದ್ರ]] ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.
 
== ಪರಿಚಯ ==
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ