ಜೆರುಸಲೆಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q1218 (translate me)
No edit summary
೧೯ ನೇ ಸಾಲು:
 
'''ಜೆರುಸಲೆಂ''' ([[ಹಿಬ್ರೂ ಭಾಷೆ]]:יְרוּשָׁלַיִם :''Yerushaláyim''; {{lang|ar|القُدس}}:''ಅಲ್-ಖುದ್ಸ್'') [[ಇಸ್ರೇಲ್]] ದೇಶದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭,೪೭,೦೦೦ ಜನರನ್ನು ಹೊಂದಿರುವ ಈ ಊರು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು [[ಯಹೂದಿ ಧರ್ಮ]]ದವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದ್ದು [[ಕ್ರೈಸ್ತ ಧರ್ಮ]]ದ ಅನೇಕ ಪ್ರಮುಖ ಕಟ್ಟಡಗಳನ್ನು ಹೊಂದಿದ್ದು, [[ಇಸ್ಲಾಂ ಧರ್ಮ]]ದ ೩ನೆಯ ಅತ್ಯಂತ ಪವಿತ್ರ ಸ್ಥಳವಾಗಿದೆ.
 
[[File:Panorámica de Jerusalén desde el Monte de los Olivos.jpg|center|thumb|1300px|]]
 
{{ಏಷ್ಯಾ ಖಂಡದ ರಾಜಧಾನಿ ನಗರಗಳು}}
"https://kn.wikipedia.org/wiki/ಜೆರುಸಲೆಂ" ಇಂದ ಪಡೆಯಲ್ಪಟ್ಟಿದೆ