ವಿಲಿಯಂ ಷೇಕ್ಸ್‌ಪಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ವಿಲಿಯಂ ಷೇಕ್ಸ್‌ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ ([[ಕ್ರೈಸ್ತಕ್ರೈಸ್ತಮತದ ಸಂಪ್ರದಾಯದಂತೆ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ಧರ್ಮ|ಕ್ರಿಸ್ತಧರ್ಮದೀಕ್ಷೆನಾಮಕರಣ]] ೨೬ ಏಪ್ರಿಲ್ [[೧೫೬೪]] - ಮರಣ - ೨೩ ಏಪ್ರಿಲ್ [[೧೬೧೬]] ) [೧] [[ಇಂಗ್ಲಿಷ್|ಇಂಗ್ಲೀಷ್]] ಕವಿ ಮತ್ತು ನಾಟಕಕಾರ ; ಇಂಗ್ಲೀಷ್ಇಂಗ್ಲಿಷ್ ಭಾಷೆಯ ಅತಿಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು [[ಇಂಗ್ಲೆಂಡ್|ಇಂಗ್ಲಂಡದಇಂಗ್ಲೆಂಡಿನ]] ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ. ಈಗ ಲಭ್ಯವಿರುವ ಅವನ ಕೃತಿಗಳಲ್ಲಿ ೩೮ [[ನಾಟಕ|ನಾಟಕಗಳು]] , ೧೫೪ ಸುನೀತಗಳು , ಎರಡು ದೊಡ್ಡ ಕಥನಕಾವ್ಯಗಳು ಮತ್ತು ಅನೇಕ ಕವಿತೆಗಳು ಸೇರಿವೆ .
ಅವನ ನಾಟಕಗಳು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿವೆ . ಬೇರಾವ ನಾಟಕಕಾರನ ನಾಟಕಗಳಿಗಿಂತನಾಟಕಗಳಿಗಿಂತಲೂ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ .
 
ಅವನು ‍ಷೇಕ್ಸ್ ಪಿಯರ್ ಆವನ್ ನದಿಯ ದಡದ ಮೇಲಿರುವ ಸ್ಟ್ರ್ಯಾಟ್‌ಫರ್ಡ್ ನಲ್ಲಿ ಹುಟ್ಟಿ ಬೆಳೆದುದ. ತಂದೆ ಜಾನ್ ‍ಷೇಕ್ಸ್ ಪಿಯರ್ , ತಾಯಿ ಮೇರಿ(ನಿಯೇ) ಆರ್ಡನ್. , ಮಕ್ಕಳಲ್ಲಿ ಅವನೇ ಹಿರಿಯ ಮಗ. ಅವನಿಗೆ ಗಿಲ್ಬರ್ಟ್ ಮತ್ತು ರಿಚರ್ಡ್ ಮತ್ತು ಎಡ್ಮಂಡ್ ಎಂಬ ಮೂವರು ತಮ್ಮಂದಿರು, ಜೋನ್ ಮತ್ತು ಆನ್ ಎಂಬ ಇಬ್ಬರು ತಂಗಿಯರು ಇದ್ದರು. ತನ್ನ ೧೮ ವರ್ಷಕ್ಕೆ ೨೭ ವರ್ಷ ವಯಸ್ಸಿನ್ ಆನ್ ಹ್ಯಾಥ್ವೇಹ್ಯಾದವೆ ಎಂಬವಳನ್ನು ೧೫೮೨ ರಲ್ಲಿ ಮದುವೆ ಆಗಿ ಮೂರು ಮಕ್ಕಳನ್ನು ಪಡೆದನು. [[೧೫೮೫]] ಮತ್ತು [[೧೫೯೨]] ರ ನಡುವೆ ಅವನು [[ಲಂಡನ್|ಲಂಡನ್ನಿನಲ್ಲಿ]] ನಟ , ಲೇಖಕ , ಮತ್ತು 'ಲಾರ್ಡ್ ಚೇಂಬರ್ಲೇನ್ಸ್ ಮೆನ್ ' ಎಂಬ ಹೆಸರಿನ ನಾಟಕಕಂಪನಿಯ (ನಂತರ ಈ ಕಂಪನಿಗೆ 'ಕಿಂಗ್ಸ್ ಮೆನ್' ಎಂಬ ಹೆಸರಾಯಿತು ) ಪಾಲುದಾರನಾಗಿ ಯಶಸ್ವೀ ವೃತ್ತಿಯನ್ನು ನಡೆಸಿದನು. ಅವನು ನಿವೃತ್ತಿ ಹೊಂದಿ ಸ್ಟ್ರ್ಯಾಟ್‌ಫರ್ಡ್ ನಲ್ಲಿ ನೆಲಸಿದಂತೆ ಈಫ್ ಯೊಉ ಚನ್ ರೆಅದ್ ಥಿಸ್ ಯೊಉ ಅರೆ ಗಯ್ [[ಧರ್ಮ|ಧಾರ್ಮಿಕ]] ನಂಬುಗೆಗಳ ಕುರಿತು , ಮತ್ತು ಅವನವೆಂದು ನಾವು ತಿಳಿದಿರುವ ಕೃತಿಗಳನ್ನು ಬರೆದವರು ಬೇರೆಯವರು ಎಂಬ ಬಗ್ಗೆ ಅನೇಕ ಊಹಾಪೋಹಗಳು ಇವೆ.
 
ಷೇಕ್ಸ್‌ಪಿಯರನು ತನ್ನ ಕೃತಿಗಳಲ್ಲಿನ ಬಹುಅಂಶವನ್ನು ೧೫೯೦ ಮತ್ತು ೧೬೧೩ ರ ನಡುವೆ ಬರೆದನು. ಅವನು ಮೊದಮೊದಲಿಗೆ ಹಾಸ್ಯನಾಟಕಗಳನ್ನೂ ಐತಿಹಾಸಿಕನಾಟಕಗಳನ್ನೂ ನಂತರ ಪ್ರಮುಖವಾಗಿ ದುರಂತನಾಟಕಗಳನ್ನು ಬರೆದನು . ಈ ದುರಂತನಾಟಕಗಳಲ್ಲಿ ಹ್ಯಾಮ್ಲೆಟ್ , ಕಿಂಗ್ ಲಿಯರ್ ಮತ್ತು ಮ್ಯಾಕ್‌ಬೆತ್ ಸೇರಿದ್ದು ಇಂಗ್ಲೀಷ್ ಭಾಷೆಯ ಕೆಲವು ಅತ್ಯುತ್ತಮ ಉದಾಹರಣೆಗಳೆಂದು ಪರಿಗಣಿಸಲಾಗಿದೆ. ಕೊನೆಯ ಹಂತದಲ್ಲಿ ಅವನು ದುರಂತ-ಹಾಸ್ಯ ನಾಟಕಗಳನ್ನು (ಇವು ಪ್ರಣಯನಾಟಕಗಳೆಂದೂ ಹೆಸರಾಗಿವೆ ) ಬರೆದನು ಮತ್ತು ಇತರ ನಾಟಕಕಾರರೊಂದಿಗೆ ಜತೆಗೂಡಿಯೂ ಕೆಲಸಮಾಡಿದನು .