ಪಿ.ಶೇಷಾದ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
==ಚಿತ್ರನಿರ್ದೇಶಕ==
ಪಿ.ಶೇಷಾದ್ರಿ ಕನ್ನಡದ[[ಕನ್ನಡ]]ದ ಸದಭಿರುಚಿಯ ಚಲನಚಿತ್ರಗಳ[[ಚಲನಚಿತ್ರ]]ಗಳ ಪ್ರಮುಖ ನಿರ್ದೇಶಕರು. ಸತತ ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಅಪರೂಪದ ಸಾಧನೆ ಇವರದ್ದು.
 
ಶೇಷಾದ್ರಿಯ ಮೊದಲ ಚಿತ್ರ ‘ಮುನ್ನುಡಿ’. ೨೦೦೦ ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಅವರಿಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ನಂತರ ‘ಅತಿಥಿ’(೨೦೦೧), ‘ಬೇರು’(೨೦೦೪), ‘ತುತ್ತೂರಿ’(೨೦೦೫), ‘ವಿಮುಕ್ತಿ’ (೨೦೦೮) ಮತ್ತು ‘ಬೆಟ್ಟದ ಜೀವ (೨೦೧೦). ಇದೀಗ ಮತ್ತೆ ‘ಭಾರತ್ ಸ್ಟೋರ್ಸ್’ (೨೦೧೨)
"https://kn.wikipedia.org/wiki/ಪಿ.ಶೇಷಾದ್ರಿ" ಇಂದ ಪಡೆಯಲ್ಪಟ್ಟಿದೆ