ಪದ್ಮಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
==ಚಿತ್ರ ಬದುಕು==
 
[[ಕೇರಳ| ಕೇರಳದ ]]ಪೂೞಪ್ಪುರದಲ್ಲಿಪೂೞಪ್ಪುೞದಲ್ಲಿ [[ಜೂನ್ ೧೨ ]]ರಂದು ಜನಿಸಿದ ಪದ್ಮಿನಿಯವರು '''ಕಲ್ಪನಾ''' ಎಂಬ [[ಹಿಂದಿ]] ಚಿತ್ರದ ಮೂಲಕ[[ಚಿತ್ರರಂಗ| ಚಿತ್ರರಂಗಕ್ಕೆ ]]ಕಾಲಿರಿಸಿದರು. [[ಹಿಂದಿ]] ನಟ ರಾಜ್ ಕಪೂರ್ ಅವರ ಜೊತೆ `ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ, ಆಶಿಕ್ ಮತ್ತು ಮೇರಾ ನಾಮ್ ಜೋಕರ್ ಚಿತ್ರದಲ್ಲಿ ನಟಿಸಿದ್ದರು.
 
[[ತಮಿಳು ]]ಚಿತ್ರರಂಗದ ಖ್ಯಾತ ನಟರಾದ [[ಶಿವಾಜಿ ಗಣೇಶನ್]] ಹಾಗೂ [[ಎಂ.ಜಿ.ಆರ್|ಎಂಜಿ.ರಾಮಚಂದ್ರನ್]] ಅವರ ಜೊತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.
"https://kn.wikipedia.org/wiki/ಪದ್ಮಿನಿ" ಇಂದ ಪಡೆಯಲ್ಪಟ್ಟಿದೆ